No menu items!
16.9 C
Munich
Monday, June 15, 2026

ನೂತನ ಸಚಿವರಿಗೆ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ ಇಲ್ಲಿದೆ ಅದರ ಪಟ್ಟಿ.

Must read

ನೂತನ ಸಚಿವ ಸಂಪುಟಕ್ಕೆ ಸೇರಿದ ಸಚಿವರಿಗೆ ಮಂತ್ರಿಗಿರಿ ನೀಡಿದ ಸರ್ಕಾರ ಖಾತೆ ಹಂಚಿಕೆ ಮಾಡಿರಲಿಲ್ಲ ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗು ಹೆಚ್ಚುವರಿ ಖಾತೆಗಳನ್ನು ಮರು ಹಂಚಿಕೆ ಮಾಡಿ ರಾಜ್ಯಪಾಲರ ಆದೇಶ ನೀಡಿದ್ದಾರೆ
ನೂತನ ಮಂತ್ರಿಗಳಿಗೆ ಯಾರಿಗೆ ಯಾವ ಖಾತೆ ಈ ಕೆಳಗಿದೆ,

ಉಮೇಶ ಕತ್ತಿ – ಆಹಾರ ಮತ್ತು ನಾಗರಿಕ ಪೂರೈಕೆ
ಅಂಗಾರ – ಮೀನುಗಾರಿಕೆ ಮತ್ತು ಬಂದರು
ಬೊಮ್ಮಾಯಿ – ಗೃಹ ಜೊತೆಗೆ ಕಾನೂನು ಸಂಸದೀಯ
ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ
ಸಿ ಸಿ ಪಾಟೀಲ್ – ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ
ಅರವಿಂದ ಲಿಂಬಾವಳಿ – ಅರಣ್ಯ ಖಾತೆ
ಮುರುಗೇಶ್ ನಿರಾಣಿ – ಗಣಿಗಾರಿಕೆ
ಎಂಟಿಬಿ ನಾಗರಾಜ್ – ಅಬಕಾರಿ


ಕೋಟ – ಮುಜರಾಯಿ ಜೊತೆ ಹಿಂದುಲಿದ ವರ್ಗ
ಡಾ. ಕೆ ಸುಧಾಕರ್ – ಆರೋಗ್ಯ ಇಲಾಖೆ
ಆನಂದ್ ಸಿಂಗ್ – ಪ್ರವಾಸೋದ್ಯಮ, ಪರಿಸರ
ಸಿ ಪಿ ಯೋಗೇಶ್ವರ್ – ಸಣ್ಣ ನೀರಾವರಿ
ಪ್ರಭು ಚೌಹಾಣ್ – ಪಶುಸಂಗೋಪನೆ
ಆರ್ ಶಂಕರ್ – ಪೌರಾಡಳಿತ ಮತ್ತು ರೇಶ್ಮೆ
ಗೋಪಾಲಯ್ಯ – ತೋಟಗಾರಿಕೆ ಮತ್ತು ಸಕ್ಕರೆ
ನಾರಾಯಣ ಗೌಡ – ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article