‘ಬಳಪೇಟೆ’ಯಲ್ಲಿ ಪ್ರಮೋದ್ ಬೋಪಣ್ಣ ಅಟ್ಟಹಾಸ!
ಬಳೆಪೇಟೆಯಲ್ಲಿ ಪ್ರಮೋದ್ ಬೋಪಣ್ಣ ಅಟ್ಟಹಾಸ ಮೆರೆಯುತ್ತಿದ್ದಾರೆ! ಅರೆ ಏನಿದು ವಿಷ್ಯ ಅಂದ್ರಾ? ಕುತೂಹಲ ಮೂಡಿಸಿರುವ ‘ಬಳೆಪೇಟೆ’ಸಿಮಿಮಾ ಸುದ್ದಿ ಇದು.
ಹೌದು ರುಷಿಕೇಶ್ ನಿರ್ದೇಶನದ ಬಳೆಪೇಟೆ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಪ್ರಮೋದ್ ಬೋಪಣ್ಣ, ಮಯೂರ್ ಪಟೇಲ್, ಉಮೇಶ್, ಅನಿತಾ ಭಟ್, ಬನಾನ ಶಿವರಾಮ್ ನಟನೆಯ ಸಿನಿಮಾ ಇದು. ಬನಾನ ಶಿವರಾಮ್ ನಟನೆಯ ಜೊತೆ ಬಂಡವಾಳ ಕೂಡ ಹಾಕಿದ್ದಾರೆ.
ಸಿನಿಮಾದ ಟೀಸರ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.