ಅಂತಿಮ ದಿನದ ವಿಧಾನಸಭೆ ಕಲಾಪ ಆರಂಭರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಉತ್ತರ ಸಿಎಂ ಯಡಿಯೂರಪ್ಪ ಹೇಳಿಕೆ ದ್ವೇಷದ ರಾಜಕಾರಣ ಮಾಡಿದವನಲ್ಲ ಜನ ಕಾಂಗ್ರೆಸ್ ನ ತಿರಸ್ಕಾರ ಮಾಡಿದ್ರು ಲೋಕಸಭೆ ಚುನಾವಣೆಯಲ್ಲಿ ೨೫ ಸಂಸದರನ್ನ ಗೆಲ್ಲಿಸಿದ್ರು ಕಾಂಗ್ರೆಸ್ ಗೆ ಇಂತ ಹೀನಾಯ ಸ್ಥಿತಿ ಎಂದೂ ಬಂದಿರಲಿಲ್ಲ
ವಿಧಾನಸಭೆ ಎರಡು ಉಪಚುನಾವಣೆಯಲ್ಲಿ ಗೆಲುವು ಕಂಡಿತ್ತು ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಕಾಣ್ತು ಮುಂದೆ ಮೂರು ವಿಧಾನಸಭೆ ಉಪಚುನಾವಣೆ ಇದೆ ಒಂದು ಲೋಕಸಭಾ ಉಪಚುನಾವಣೆಯಲ್ಲೂ ಗೆಲ್ತೇವೆ ಬಹಳ ದೊಡ್ಡ ಅಂತರದಲ್ಲಿ ನಾವು ಗೆಲ್ತೇವೆ ಎಂದು ಸದನದಲ್ಲಿ ಕಾಂಗ್ರೆಸ್ ವಿರುದ್ಧ ಸಿಎಂ ಬಿಎಸ್ ವೈ ಲೇವಡಿ ಮಾಡಿದ್ರು ಆಗ ಸಿಎಂ ಲೇವಡಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ,
ನೀವುಬಳ್ಳಾರಿ,ಮಂಡ್ಯದಲ್ಲಿ ಸೋಲಲಿಲ್ವೇ ಯಡಿಯೂರಪ್ಪನವರೇ ಗುಂಡ್ಲುಪೇಟೆ,ನಂಜನಗೂಡಿನಲ್ಲಿ ಸೋಲಲಿಲ್ವೇ ಅದ್ಯಾಕಪ್ಪಾ ಅಲ್ಲಿ ಸೋತಿದ್ದು ಎಂದು ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ