ರಾಜ್ಯ ರಾಜಕಾರಣದಲ್ಲಿ ಮೈತ್ರಿ ಸರ್ಕಾರದಲ್ಲಿ ಒಂದಾಗಿದ್ದ ಡಿ ಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರು ಇದ್ದಕಿದ್ದಂತೆ ಸರ್ಕಾರ ಉರುಳಿತ್ತು ಆಗ ಡಿ ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಸರ್ಕಾರವನ್ನು ಉಳಿಸಿಕೊಳ್ಳಲು ಹರಾಸಾಹಸ ಪಟ್ಟಿದ್ದು ಎಲ್ಲರಿಗೂ ಗೊತ್ತಿದೆ ಇದ್ಯಾವುದು ಹೆಚ್ಚು ದಿನ ಉಳಿಯದ ಕಾರಣ ಯಡಿಯೂರಪ್ಪ ಸಿಎಂ ಆದ ಬಳಿಕ ಕುಮಾರಸ್ವಾಮಿ ಹಾಗೂ ಡಿ ಕೆ ಶಿವಕುಮಾರ್ ಸಂಬಂಧ ಹಳಸಿತು ಎಂಬ ಮಾತು ಕೇಳಿಬರುತ್ತಿತ್ತು,
ಇದೆಲ್ಲದರ ನಡುವೆ ಇದೀಗ ಡಿ ಕೆ ಶಿವಕುಮಾರ್ ಅವರು ತಮ್ಮ ಮಗಳ ಮದುವೆ ಸಂಭ್ರಮದಲ್ಲಿ ಇದ್ದಾರೆ ನಿನ್ನೆ ತಮ್ಮ ಮಗಳ ಮದುವೆ ನೆರೆವೇರಿಸಿದ ಡಿ ಕೆ ಶಿ, ಇದೆ ದಿನ ಜೆ ಡಿ ಎಸ್ ಪಕ್ಷ ಕೂಡ ತಮ್ಮ ಪಕ್ಷದ ಸಮಾವೇಶ ನೆಡೆಸಿದೆ ಇದೀಗ ಈ ವಿಚಾರ ರಾಜಕೀಯ ವಲಯದಲ್ಲಿ ಸುದ್ದಿಯಾಗುತ್ತಿದೆ ಇದೆ ದಿನ ಸಮಾವೇಶ ನೆಡೆಸಲು ಕಾರಣ ಏನಿರಬಹುದು ಎಂಬ ಚರ್ಚೆ ಎಲ್ಲೆಡೆ ನೆಡೆಯಿತಿದೆ,
ಜೆಡಿಎಸ್ ಸಮಾವೇಶ ಅರಮನೆ ಮೈದಾನದಲ್ಲಿ ನೆಡೆದಿದ್ದು ಡಿಕೆಶಿ ಮಗಳ ಮದುವೆ ಶೆರಟನ್ ಹೋಟೆಲ್ ನಲ್ಲಿ ನೆಡೆದಿದೆ ಡಿ ಕೆ ಶಿ ಮಗಳ ಮದುವೆಯಲ್ಲಿ ಯಡಿಯೂರಪ್ಪ ಅವರು ಸಹ ಬಾಗಿ ಯಾಗಿದ್ದರು ಹಾಗೂ ಸಮಾವೇಶ ಮುಗಿಸಿ ಡಿ ಕೆ ಶಿ ಮಗಳ ಮದುವೆಯಲ್ಲಿ ಕುಮಾರಸ್ವಾಮಿ ಅವರು ಕೂಡ ಬಾಗಿಯಾಗಿ ನವ ಜೋಡಿ ಗೆ ಶುಭಹಾರೈಸಿದರು ಇದರಿಂದ ಎರಡು ಕಾರ್ಯಕ್ರಮ ಕ್ಕು ಯಾವುದೇ ರಾಜಕೀಯ ಬಣ್ಣ ಇಲ್ಲಾ ಎಂಬುದು ತಿಳಿಯುತ್ತದೆ.