ವಾಹನ ತಡೆದು ದಂಡ ಹಾಕುತಿದ್ದ ಇನ್ಸ್ಪೆಕ್ಟರ್ ಹೃದಯಘಾತಕಿಡಗಿ ಸಾವು,

Date:

ಬೆಂಗಳೂರಿನಲ್ಲಿ ಕರ್ತವ್ಯ ನಿರತ ಎಎಸ್ಐ ಸಾವು ತೀವ್ರ ಹೃದಯಾಘಾತದಿಂದ ಎಎಸ್ ಐ ಹಿರಿಯಣ್ಣ ನಿಧನರಾಗಿದ್ದು
ಮಧ್ಯಾಹ್ನ 1.30 ಕ್ಕೆ ಹೃದಯಾಘಾತಕಿಡಾಗಿ ಸಾವನಪ್ಪಿದ್ದಾರೆ,
ದೇವನಹಳ್ಳಿಯ KIAL ಟ್ರಾಫಿಕ್ ಠಾಣೆ ಎಎಸ್ ಐ ಅತೀ ವೇಗವಾಗಿ ಹೋಗುವ ವಾಹನ ತಡೆದು ದಂಡ ಹಾಕುವಾಗ ಈ ಘಟನೆ ನೆಡೆದಿದ್ದು
ಓವರ್ ಸ್ಪೀಡ್ ವಾಹನಗಳಿಗೆ ಫೈನ್ ಹಾಕುತ್ತಿದ್ರು. ಈ ವೇಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಹಿರಯಣ್ಣ ಕೂಡಲೇ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ರವಾನೆ ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ ಚಿಕ್ಕಮಗಳೂರು ಮೂಲದ ಎಎಸ್ ಐ ಹಿರಿಯಣ್ಣ ಅವರಿಗೆ ಹೆಂಡ್ತಿ ಮೂವರು ಮಕ್ಕಳನ್ನು ಅಗಲಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದೆ ಕರ್ತವ್ಯ ನೆರೆವೆರೈಸುತ್ತಿರುವಾಗಲೇ ಈ ಘಟನೆ ನೆಡೆದಿರುವುದು ವಿಷಾದನೀಯ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...