ಪೊಗರು ಚಿತ್ರದಲ್ಲಿ ಬಳಸಿದ್ದ ಕೆಲವೊಂದು ಚಿತ್ರದಲ್ಲಿನ ಕೆಲೆ ದೃಶ್ಯಗಳಿಗೆ ವಿರೋಧ ಹಿನ್ನೆಲೆ ಹಾಗು ಚಿತ್ರದಲ್ಲಿ ರಶ್ಮಿಕಾ ಬ್ರಾಹ್ಮಣ ಸಮುದಾಯದ ಮಗಳಾಗಿರ್ತಾರೆ ಹೀರೋ ಸಿನಿಮಾದಲ್ಲಿ ರಶ್ಮಿಕಾ ಅವರನ್ನ ಹಿಂಸೆ ಕೊಡ್ತಾರೆ ಆಗ ಬ್ರಾಹ್ಮಣರ ಸಮುದಾಯಕ್ಕೆ ಎಲ್ಲೊ ಒಂದು ಕಡೆ ಅವಮಾನ ಮಾಡಿದ್ದಾರೆ ಎಂದು ಬಾರಿ ವಿರೋದ ವೇಕ್ತ ವಾಗಿತ್ತು ಈ ವಿಚಾರಕ್ಕೆ ಚಿತ್ರದ ನಿರ್ದೇಶಕ ನಂದ ಕಿಶೋರ್‌ನಿಂದ ಬ್ರಾಹ್ಮಣ ಸಮುದಾಯಕ್ಕೆ ಕ್ಷಮೆ ಕೇಳಿದ್ದಾರೆ,
ಮೂರು ವರ್ಷಗಳಿಂದ ಕಷ್ಟ ಪಟ್ಟು ಚಿತ್ರ ಮಾಡಲಾಗಿದೆ
ಇದು ಬೇಕಂತ ಒಂದು ಜನಾಂಗಕ್ಕೆ ಧಕ್ಕೆ ತರಲು ಮಾಡಿಲ್ಲ
ಇದೊಂದು ಕಾಲ್ಪನಿಕವಾದ ಕಥೆ ಅಷ್ಟೆ ತಿಳಿದೋ ತಿಳಿಯದೆಯೋ ಈ ರೀತಿ ಆಗಿದೆ ನಿಮಗೆ ನೋವಾಗಿದ್ದರೆ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ
ಒಂದು ಕನ್ನಡ ಚಿತ್ರ ಕೋವಿಡ್ ಆದ ಮೇಲೆ ಚಿತ್ರ ರಿಲೀಸ್ ಆಗಿದೆ
ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ ನೀವುಗಳು ದೊಡ್ಡ ಮನಸ್ಸು ಮಾಡಿ ಅದನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.