ಸಿಗರೇಟ್ ಸೆದೋ ವಿಚಾರಕ್ಕೆ ಕಿರಿಕ್ ಮಾಡಿಕೊಂಡ ಸೆಲೆಬ್ರಿಟಿ ಕಂಡವರ ಅಂಗಡಿ ಮುಂದೆ ಐಷಾರಾಮಿ ಕಾರ್ ಪಾರ್ಕಿಂಗ್ ಮಾಡಿ ದರ್ಪ ಆರೋಪ ಹಿನ್ನಲೆ ಸಿಗರೇಟ್ ಸೇದೋಕೆ ಅಂಗಡಿ ಬಾಗಿಲಿಗೆ ಐಷಾರಾಮಿ ಕಾರ್ ಅಡ್ಡ ಹಾಕಿದಕ್ಕೆ ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅಂಗಡಿಯವರ ಮೇಲೆ ಹಲ್ಲೆ ಆರೋಪ ಡ್ಯಾನ್ಸ್ ರಿಯಾಲಿ ಶೋ ಸ್ಫರ್ಧಿ ರಜತ್ ನಿಂದ ಕಿರಿಕ್ ಆರೋಪ ಕನ್ನಡ ಕಿರುತೆರೆಯ ಕೆಲವು ರಿಯಾಲಿಶೋ ನಲ್ಲಿ ಸ್ಫರ್ಧಿಯಾಗಿದ್ದ
ರಜತ್ ಬಸವೇಶ್ವರ ನಗರ ಸಾಣೆಗುರವನಹಳ್ಲಿ ಸರ್ಕಲ್ ನಲ್ಲಿ ನಡೆದ ಕಿರಿಕ್ ವ್ಯಾಪಾರದ ಸಮಯದಲ್ಲಿ ಅಂಗಡಿ ಮುಂದೆ ಕಾರ್ ಪಾರ್ಕ್ ಮಾಡಿ ಸಿಗರೇಟ್ ಸೇದೋಕೆ ಸೈಡಿಗೆ ಹೋಗಿದ್ದ ರಜತ್ ಈ ವೇಳೆ ಕಾರ್ ಸೈಡಿಗೆ ಹಾಕಿ ಎಂದು ಹೇಳಿದ್ದ ಅಂಗಡಿ ಮಾಲೀಕ ಕಿರಣ್ ರಾಜ್ ಈ ವೇಳೆ ಕಿರಣ್ ರಾಜ್ ಮತ್ತು ಅವರ ತಾಯಿ ಮೇಲೆ ಹಲ್ಲೆ ಆರೋಪ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.