ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಸಂಗಮೇಶ್ ಶರ್ಟ್ ಬಿಚ್ಚಿದ್ದರು, ಸರ್ಕಾರದ ಗಮನಸೆಳೆಯಲು ಶರ್ಟ್ ಬಿಚ್ಚಿದ್ದರು ಅವರ ಅನ್ಯಾಯವನ್ನ ಹೇಳಲು ಆ ರೀತಿ ಮಾಡಿದ್ದರು ಅವರ ಅನ್ಯಾಯ ಕೇಳದಿದ್ದಾಗ ಹಾಗೆ ಮಾಡಿದ್ದರು
ಅವರನ್ನ ಒಂದು ವಾರ ಸಸ್ಪೆಂಡ್ ಮಾಡಿದ್ದಾರೆ.
ಹಿಂದೆ ಗೂಳಿಹಟ್ಟಿ ಬಟ್ಟೆ ಎಲ್ಲ ಹರಿದುಕೊಂಡಿದ್ರು ಯಾವಾಗ ಅಮಾನತು ಮಾಡಬಹುದು ಅಶ್ಲೀಲ ಪದ ಬಳಕೆ ಮಾಡಿದರೆ ಸ್ಪೀಕರ್ ಪೀಠಕ್ಕೆ ಅಗೌರ ತೋರಿದರೆ ಪರಿಸ್ಥಿತಿ ಕೈಮೀರಿ ಹೋದರೆ ಕ್ರಮತೆಗೆದುಕೊಳ್ಳಬಹುದು ಸ್ಪೀಕರ್ ತೆಗೆದುಕೊಂಡಿದ್ದು ಸ್ವಂತ ತೀರ್ಮಾನವಲ್ಲ ಯಡಿಯೂರಪ್ಪನವರ ಸೂಚನೆಯಂತೆ ಮಾಡಿದ್ದಾರೆ ಅವನನ್ನ ಹೊರಗಡೆ ಹಾಕಿ ಅಂದಿದ್ದಕ್ಕೆ ಮಾಡಿದ್ದಾರೆ ಅದಕ್ಕೆ ಸ್ಪೀಕರ್ ಅಮಾನತು ಮಾಡಿದ್ದಾರೆ ಸ್ಪೀಕರ್ ನಿರ್ಧಾರಕ್ಕೆ ಸಿದ್ದರಾಮಯ್ಯ ಆಕ್ರೋಶ ವೇಕ್ತಪಡಿಸಿದ್ದಾರೆ.