ಕಲ್ಲು ಕ್ವಾರಿ ದುರಂತಗಳ ಬಗ್ಗೆ ಸಿದ್ದರಾಮಯ್ಯ ಮಾತು ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ದುರಂತಗಳ ಬಗ್ಗೆ ಪ್ರಾಸ್ತವಿಕ ನುಡಿ ನಿಯಮ ೬೮ರ ಅಡಿ ಪ್ರಾಸ್ತಾವಿಕ ಮಾತನಾಡಿದ್ದು, ಅಕ್ರಮವಾಗಿ ಜಿಲೆಟಿನ್ ಸಂಗ್ರಹ ಈ ಘಟನೆಗಳಿಗೆ ಕಾರಣ ಇದಕ್ಕೆ ನ್ಯಾಯಾಂಗ ತನಿಖೆ ಅಗತ್ಯವಿದೆ ಹೈಕೊರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆಯಾಗಬೇಕು ನಾನು ಕಳೆದ ಬಾರಿ ಅಧಿವೇಶನದಲ್ಲಿ ಶಿವಮೊಗ್ಗ ಪ್ರಕರಣ ಎತ್ತಿದ್ದೆ ಸರ್ಕಾರ ಕೂಡ ಉತ್ತರ ಕೊಟ್ಟಿದ್ರು ಆದಷ್ಟೂ ಬೇಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೆವೆ ಅಂದ್ರು ಆದ್ರೆ ಅದ್ಯಾವುದು ಆಗಲಿಲ್ಲ ಒಂದೇ ತಿಂಗಳಲ್ಲಿ ಎರಡು ಘಟನೆ ನಡೆದಿದೆ ಅಮಯಾಕ ಕಾರ್ಮಿಕರು ಸಾವಾಗಿದ್ದಾರೆ.
ಅಕ್ರಮ ಚಟುವಟಿಕೆಗೆ ಅಮಾಯಕರು ಆರು ಜನರು ಬಲಿಯಾಗಿದ್ದಾರೆ, ನಾನು ಎರಡು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆ ಇವೆರಡೂ ಘಟನೆಗೆ ರಾಜಕೀಯ ಸಂಬಂಧ ಇದೆ ರಾಜಕಾರಣಿಗಳ ಪಾಟ್ನರ್ ಸಿಪ್ ಈ ಕ್ವಾರಿಗಳಲ್ಲಿದೆ ಬಿಜೆಪಿ ನಾಗರಾಜ್ ಈ ಕ್ವಾರಿ ಮಾಲಿಕ ಕ್ರಷರ್ ಹೆಸರು ಭ್ರಮರವಾಸಿನಿ ಮತ್ತು ಶಿರಡಿ ಸಾಯಿ ಇವೆರಡು ಒಂದೇ ಕಂಪನಿಗೆ ಸೇರಿದ್ದು ಎಂದು ಹೇಳಿದ್ದಾರೆ.