ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಬಿಚ್ಚಿಟ್ಟ ರಹಸ್ಯ..! ಇವ್ನಿಗೆ ಹೆಂಡ್ತಿ ಹೊಡೀತಾಳಂತೆ!?

Date:

ಇಮ್ರಾನ್ ಹಶ್ಮಿ ಅಂದ ತಕ್ಷಣ ಥಟ್ಟನೆ ಕಣ್ಣಮುಂದೆ ಬರುವುದು ಮರ್ಡರ್, ಆಶಿಕ್ ಬನಾಯ ಆಪ್ನೆ, ಝೆಹರ್, ಇತ್ತೀಚೆಗೆ ಅಜರ್. ಇವನ ಅದೃಷ್ಟವೆಂದರೇ ತಾನು ಇಲ್ಲಿವರೆಗೆ ನಟಿಸಿದ ಚಿತ್ರಗಳಲ್ಲಿ ಶಾಂಗೈ ಚಿತ್ರವೊಂದನ್ನು ಬಿಟ್ಟರೇ ಮಿಕ್ಕೆಲ್ಲಾ ಸಿನಿಮಾಗಳಲ್ಲಿ ಹಿರೋಯಿನ್‍ಗಳ ಅಧರಾಮೃತವನ್ನು ಸವಿದಿದ್ದಾರೆ. ಆದರೆ ಇಷ್ಟೆಲ್ಲಾ ಕಿಸ್ ಮಾಡುವ ಇಮ್ರಾನ್‍ನನ್ನು ಅವನ ಪತ್ನಿ ಪರ್ವಿನ್ ಪ್ರಶ್ನಿಸುವುದಿಲ್ವಾ..!? ಎಂಬ ಗೊಂದಲಕ್ಕೆ ಇಮ್ರಾನ್ ತೆರೆ ಎಳೆದಿದ್ದಾರೆ. ಅವರ `ದ ಕಿಸ್ ಆಫ್ ಲೈಫ್’ ಪುಸ್ತಕದಲ್ಲಿ ಕಿಸ್‍ನ ಆಫ್ಟರ್ ಎಫೆಕ್ಟ್ ಬಗ್ಗೆ ಮಜಬೂತಾಗಿ ಬರೆದುಕೊಂಡಿದ್ದಾರೆ. ಒಂದು ಸಿನಿಮಾದ ಕಿಸ್ಸಿಗೆ ಬದಲಾಗಿ ಅವರು ಹೆಂಡ್ತಿಗೆ ಒಂದು ಬ್ಯಾಗ್ ಕೊಡಿಸುತ್ತಾರಂತೆ. ಅದಕ್ಕಾಗಿಯೇ ಅಲ್ಮೆರಾ ತರಿಸಿದ್ದಾರಂತೆ. ಮೊದ ಮೊದಲು ಆ ಬ್ಯಾಗ್‍ನಲ್ಲೇ ಪತಿಗೆ ಬಡಿಯುತ್ತಿದ್ದ ಪರ್ವಿನ್ ಈಗ ಕೈನಲ್ಲಿ ಹೊಡೆಯುವುದಕ್ಕೆ ಶುರುಮಾಡಿದ್ದಾಳಂತೆ. ಹೆಂಡ್ತಿ ಕೈ ಏಟಿಗಿಂತ ನಟಿಮಣಿಯರ `ಲಿಪ್’ ಸ್ವೀಟು..! ಎಂದುಕೊಂಡಿದ್ದಾರಂತೆ ಇಮ್ರಾನ್..!

POPULAR  STORIES :

ಮಾಹಿತಿ ಹಕ್ಕು(ಆರ್.ಟಿ.ಐ) ಕಾರ್ಯಕರ್ತನಿಗೆ 10ಲಕ್ಶ ರೂ ಮಧ್ಯಂತರ ಪರಿಹಾರ

ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

Share post:

Subscribe

spot_imgspot_img

Popular

More like this
Related

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನವದೆಹಲಿ: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ...

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿದ ‘ICT’

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ...

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು ಬೆಂಗಳೂರು: ಮಹೇಶ್...

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42 ಭಾರತೀಯರು ಸಾವು

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42...