ದೇಶದಾದ್ಯಂತ ಕೊರೋನಾವೈರಸ್ ಎರಡನೆ ಅಲೆ ಜೋರಾಗಿದ್ದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈತ ಆಕ್ಸಿಜನ್ ಕೊರತೆಯಿಂದ ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಸಹ ಗಣನೀಯ ಏರಿಕೆಯಾಗುತ್ತಿದ್ದು ವಿವಿಧೆಡೆ ಲಾಕ್ ಡೌನ್ & ನೈಟ್ ಕರ್ಫ್ಯೂ ಕ್ರಮಗಳನ್ನು ಸರ್ಕಾರಗಳು ಕೈಗೊಂಡಿವೆ.
ಕೊರೋನಾವೈರಸ್ ಇತರರು ಸಹ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿತ್ತು. ಆದರೆ ಇತ್ತೀಚೆಗಷ್ಟೇ ವಿವಿಧ ತಂಡಗಳ ಕೆಲ ಆಟಗಾರರಿಗೆ ಕೊರೊನಾ ಸೊಂಕು ತಗುಲಿದ ಕಾರಣ ಎಚ್ಚೆತ್ತಿರುವ ಬಿಸಿಸಿಐ ಇದು ಐಪಿಎಲ್ ಟೂರ್ನಿಯನ್ನು ಈ ವರ್ಷ ರದ್ದು ಮಾಡಲಾಗಿದೆ ಎಂದು ತಿಳಿಸಿದೆ.
ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಸಹ ಆಟಗಾರರಿಗೆ ಸೋಂಕು ಬಂದ ಕಾರಣ ಬಿಸಿಸಿಐ ಈ ಕ್ರಮವನ್ನು ತೆಗೆದುಕೊಂಡಿತು ಈ ವರ್ಷ ಐಪಿಎಲ್ ಟೂರ್ನಿಯನ್ನು ನಡೆಸುವುದಿಲ್ಲ ಎಂದು ತಿಳಿಸಿದೆ.