ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

Date:

ಹಾಸ್ಯ ಸಾಮ್ರಾಟ ಶರಣ್ ತನ್ನ ಚಿತ್ರಗಳ ಮೂಲಕ ಕೋಟಿ ಕೋಟಿ ಕನ್ನಡ ಮನಸುಗಳನ್ನ ನಗುವಿನ ಟಾನಿಕ್ ನೀಡಿ ರಂಜಿಸಿದ್ಧಾರೆ.. ಸದ್ಯಕ್ಕೆ ಜನರನ್ನ ರಂಜಿಸೋದೆ ನನ್ನ ಕಾಯಕ ಅಂತಾ ತಿಳಿದಿರೋ ಈ ನಟ ಈಗ ಮತ್ತೆ ನಟರಾಜ್ ಸರ್ವೀಸ್ ಸಿನಿಮಾದ ಮೂಲಕ ಸುಕ್ಕಾ ಕಾಮಿಡಿಯ ಕಿಕ್ ನೀಡೋಕೆ ಬರ್ತಿದ್ದಾರೆ.. ಹೀಗಾಗೆ ಸಿನಿಮಾದ ಪ್ರಮೋಷನ್‍ನಲ್ಲೂ ಬ್ಯೂಸಿಯಾಗಿರೋ ನಿರ್ದೇಶಕರಾದ ಪವನ್ ಒಡೆಯರ್ ಹಾಗೆ ಶರಣ್ ಅವ್ರು ಈ ಸಿನಿಮಾ ಪ್ರಚಾರ ಕಾರ್ಯವನ್ನ ಸಹ ಅಷ್ಟೇ ಡಿಫರೆಂಟ್ ಆಗಿ ಮಾಡೋಕೆ ಮುಂದಾಗಿದ್ದಾರೆ… ಹೀಗಾಗೆ ನಟರಾಜ್ ಸರ್ವಿಸ್‍ಗಾಗಿ ಬೀದಿಗೆ ಬಂದಿದ್ಧಾರೆ ಶರಣ್.. ಅರ್ಥತ್ ಭಿಕ್ಷುಕನ ವೇಷದಲ್ಲಿ ರಸ್ತೆಯಲ್ಲಿ ಕೂತು ಸಿನಿಮಾದ ಹಾಡಿನ ಪ್ರಮೋಷನ್‍ಗೆ ಚಾಲನೆ ನೀಡಿದ್ದಾರೆ.. ಇನ್ನೂ ಶರಣ್ ಅವರನ್ನ ಗುರುತಿಸಲಾಗದ ಜನ ತಮ್ಮ ಬಳಿ ಇದ್ದ ಚಿಲ್ಲರೆಯನ್ನ ಶರಣ್ ಹಾಡಿಗೆ ಮನಸೋತು ನೀಡಿದ್ದಾರೆ.. ಈ ಮೂಲಕ 128 ರೂಪಾಯಿಗಳನ್ನ ಸಂಪಾದನೆ ಮಾಡಿದ್ಧಾರೆ.. ಅದ್ರ ವಿಡಿಯೋ ತುಣುಕು ಇಲ್ಲಿದೆ ನೋಡಿ.. ಸದ್ಯಕ್ಕೆ ಇದು ಟ್ರೇಲರ್ ಅಂತಾರಲ್ಲ ಹಾಗೆ, ಇನ್ನೂ ಪಿಕ್ಚರ್ ಹಾಗೆ ಬಾಕಿ ಉಳಿದಿದೆ..

Video :

https://youtu.be/HCRtET3JNR0

  • ಅಶೋಕ್ ರಾಜ್

POPULAR  STORIES :

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!

ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!

ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ – ನಿಖಿಲ್ ಕುಮಾರಸ್ವಾಮಿ

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ -...

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ...

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ...