ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಗೊಂಡಿದ್ದು, ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,650 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 51,800 ರೂಪಾಯಿ ತಲುಪಿದೆ. ಇನ್ನು ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಇಳಿಕೆಗೊಂಡಿದ್ದು ಕೆಜಿಗೆ 400 ರೂಪಾಯಿ ಇಳಿಕೆಗೊಂಡು 71,500 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ನಗರ: ಬೆಂಗಳೂರು22ಕ್ಯಾರೆಟ್ ಚಿನ್ನ ರೂ. 45,50024 ಕ್ಯಾರೆಟ್ ಚಿನ್ನ ರೂ. 49,630ಬೆಳ್ಳಿ ದರ: ರೂ. 71,500
ನಗರ: ಮೈಸೂರು22ಕ್ಯಾರೆಟ್ ಚಿನ್ನ ರೂ. 45,50024 ಕ್ಯಾರೆಟ್ ಚಿನ್ನ ರೂ. 49,630ಬೆಳ್ಳಿ ದರ: ರೂ. 71,500
ನಗರ: ಮಂಗಳೂರು22ಕ್ಯಾರೆಟ್ ಚಿನ್ನ ರೂ. 45,50024 ಕ್ಯಾರೆಟ್ ಚಿನ್ನ ರೂ. 49,630ಬೆಳ್ಳಿ ದರ: ರೂ. 71,500