ಬುಧವಾರ ಕೇಂದ್ರ ಸಚಿವರಾಗಿ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ 36 ನೂತನ ಮಂತ್ರಿಗಳು ಹಾಗೂ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದ 7 ಸಚಿವರಿಗೆ ತಡರಾತ್ರಿ ಖಾತೆ ಹಂಚಿಕೆಯಾಗಿದೆ. ಇದರ ಜತೆಗೆ ಹಾಲಿ ಸಚಿವರ ಖಾತೆಗಳನ್ನೂ ಬದಲಾವಣೆ ಮಾಡಲಾಗಿದೆ.
ಎನ್‌ಡಿಎ ಎರಡನೇ ಅವಧಿಯಲ್ಲಿ ನಡೆದ ಮೊದಲ ಸಂಪುಟ ಪುನಾರಾಚನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಗಾತ್ರ 77ಕ್ಕೆ ಏರಿಕೆಯಾಗಿದೆ. 30 ಕ್ಯಾಬಿನೆಟ್ ಸಚಿವರು, ಇಬ್ಬರು ಸ್ವತಂತ್ರ ಖಾತೆ ರಾಜ್ಯದರ್ಜೆ ಸಚಿವರು ಹಾಗೂ 45 ಸಹಾಯಕ ಸಚಿವರು ಮೋದಿ ಸಂಪುಟದಲ್ಲಿದ್ದಾರೆ. ಅವರೆಲ್ಲರ ಖಾತೆಗಳ ಸಂಪೂರ್ಣ ವಿವರಗಳು ಇಲ್ಲಿವೆ.
ಅಲ್ಲದೆ, ಸಿಬ್ಬಂದಿ, ನಾಗರಿಕ ಕುಂದುಕೊರತೆ ಮತ್ತು ಪಿಂಚಣಿ; ಅಣುಶಕ್ತಿ; ಬಾಹ್ಯಾಕಾಶ ಮತ್ತು ಹಂಚಿಕೆಯಾಗದ ಇತರ ಖಾತೆಗಳ ಉಸ್ತುವಾರಿ
ಸಂಪುಟ ದರ್ಜೆ ಸಚಿವರು:
ಹೆಸರುಖಾತೆಗಳ ವಿವರರಾಜನಾಥ್ ಸಿಂಗ್‌ರಕ್ಷಣಾ ಖಾತೆಅಮಿತ್ ಶಾಗೃಹ ವ್ಯವಹಾರಗಳು, ಸಹಕಾರನಿತಿನ್ ಗಡ್ಕರಿರಸ್ತೆ ಸಾರಿಗೆ ಮತ್ತು ಹೆದ್ದಾರಿನಿರ್ಮಲಾ ಸೀತಾರಾಮನ್‌ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳುನರೇಂದ್ರ ಸಿಂಗ್ ತೋಮರ್ಕೃಷಿ ಮತ್ತು ರೈತರ ಕಲ್ಯಾಣಡಾ. ಸುಬ್ರಹ್ಮಣ್ಯಂ ಜೈಶಂಕರ್ವಿದೇಶಾಂಗ ವ್ಯವಹಾರಗಳುಅರ್ಜುನ್ ಮುಂಡಾಬುಡಕಟ್ಟು ವ್ಯವಹಾರಗಳುಸ್ಮೃತಿ ಝುಬಿನ್ ಇರಾನಿಮಹಿಳಾ ಮತ್ತು ಮಕ್ಕಳ ಕಲ್ಯಾಣಪಿಯೂಷ್ ಗೋಯಲ್ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಜವಳಿಧರ್ಮೇಂದ್ರ ಪ್ರಧಾನ್ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಪ್ರಹ್ಲಾದ್ ಜೋಷಿಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿನಾರಾಯಣ ರಾಣೆಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಸರ್ಬಾನಂದ ಸೋನೋವಾಲ್‌ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳು ಮತ್ತು ಆಯುಷ್‌ಮುಖ್ತಾರ್ ಅಬ್ಬಾಸ್ ನಖ್ವಿಅಲ್ಪಸಂಖ್ಯಾತ ವ್ಯವಹಾರಗಳುಡಾ ವಿರೇಂದ್ರ ಕುಮಾರ್‌ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಗಿರಿರಾಜ್ ಸಿಂಗ್ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಜ್ಯೋತಿರಾದಿತ್ಯ ಸಿಂಧಿಯಾನಾಗರಿಕ ವಿಮಾನಯಾನರಾಮಚಂದ್ರ ಪ್ರಸಾದ್ ಸಿಂಗ್‌ಉಕ್ಕುಅಶ್ವಿನಿ ವೈಷ್ಣವ್‌ರೈಲ್ವೆ, ಸಂವಹನ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನಪಶುಪತಿ ಕುಮಾರ್ ಪಾರಸ್‌ಆಹಾರ ಸಂಸ್ಕರಣೆ ಕೈಗಾರಿಕೆಗಗಜೇಂದ್ರ ಸಿಂಗ್ ಶೇಖಾವತ್‌ಜಲಶಕ್ತಿಕಿರಣ್ ರಿಜಿಜುಕಾನೂನು ಮತ್ತು ನ್ಯಾಯರಾಜ್‌ಕುಮಾರ್ ಸಿಂಗ್‌ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನಗಳುಹರ್‌ದೀಪ್ ಸಿಂಗ್ ಪುರಿಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ವಸತಿ ಮತ್ತು ನಗರ ವ್ಯವಹಾರಗಳುಮನಸುಖ್ ಮಾಂಡವಿಯಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಸಗೊಬ್ಬರ ಮತ್ತು ರಾಸಾಯನಿಕಭೂಪೇಂದ್ರ ಯಾದವ್‌ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಪರಿಸರಡಾ ಮಹೇಂದ್ರನಾಥ್ ಪಾಂಡೆಬೃಹತ್ ಕೈಗಾರಿಕೆಪರ್ಷೊತ್ತಮ್ ರುಪಾಲಪಶುಸಂಗೋಪನೆ, ಹೈನುಗಾರಿಕೆ ಹಾಗೂ ಮೀನುಗಾರಿಕೆಜಿ. ಕಿಶನ್ ರೆಡ್ಡಿಪ್ರವಾಸೋದ್ಯಮ, ಸಂಸ್ಕೃತಿ, ಈಶಾನ್ಯ ಪ್ರಾಂತ್ಯ ಅಭಿವೃದ್ಧಿಅನುರಾಗ್ ಠಾಕೂರ್‌ಮಾಹಿತಿ ಮತ್ತು ಪ್ರಸಾರ, ಯುವಜನ ಮತ್ತು ಕ್ರೀಡೆ
ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ):
ಸಚಿವರುಖಾತೆರಾವ್ ಇಂದ್ರಜಿತ್ ಸಿಂಗ್ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ, ಯೋಜನೆ ಮತ್ತು ಕಾರ್ಪೊರೇಟ್ ವ್ಯವಹಾರಡಾ. ಜಿತೇಂದ್ರ ಸಿಂಗ್ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ; ಪ್ರಧಾನಿ ಕಾರ್ಯಾಲಯ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ; ಅಣುಶಕ್ತಿ ಮತ್ತು ಬಾಹ್ಯಾಕಾಶ
ರಾಜ್ಯ ದರ್ಜೆ ಸಚಿವರು (ಸಹಾಯಕ ಸಚಿವರು):
ಸಚಿವರುಖಾತೆಪ್ರಲ್ಹಾದ್ ಸಿಂಗ್ ಪಟೇಲ್‌ಜಲಶಕ್ತಿ ಹಾಗೂಆಹಾರ ಸಂಸ್ಕರಣೆ ಕೈಗಾರಿಕೆಗಳಅಶ್ವಿನಿ ಕುಮಾರ್ ಚೌಬೆಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಸರಬರಾಜು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಅರ್ಜುನ್ ಮೇಘ್ವಾಲ್ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿಜನರಲ್ (ನಿವೃತ್ತ) ವಿ.ಕೆ ಸಿಂಗ್ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ನಾಗರಿಕ ವಿಮಾನಯಾನಕೃಷ್ಣ ಪಾಲ್ಇಂಧನ ಮತ್ತು ಭಾರಿ ಉದ್ದಿಮೆಧನ್ವೇ ರಾವ್ ಸಾಹೇಬ್ರೈಲ್ವೆ, ಕಲ್ಲಿದ್ದಲು ಮತ್ತು ಗಣಿರಾಮದಾಸ್ ಅಠವಳೆಸಾಮಾಜಿಕ ನ್ಯಾಯ ಮತ್ತು ಸಬಲೀಕರಣಸಾಧ್ವಿ ನಿರಂಜನ್ ಜ್ಯೋತಿಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಮೀಣ ಅಭಿವೃದ್ಧಿಸಂಜೀವ್ ಕುಮಾರ್ ಬಲ್ಯಾನ್ಪಶುಸಂಗೋಪನೆ, ಹೈನುಗಾರಿಕೆ ಹಾಗೂ ಮೀನುಗಾರಿಕೆನಿತ್ಯಾನಂದ ರಾಯ್ಗೃಹ ಖಾತೆಪಂಕಜ್ ಚೌಧರಿಹಣಕಾಸುಅನುಪ್ರಿಯ ಸಿಂಗ್ ಪಟೇಲ್‌ವಾಣಿಜ್ಯ ಮತ್ತು ಕೈಗಾರಿಕೆಎಸ್‌ಪಿ ಸಿಂಗ್ ಬಘೇಲ್‌ಕಾನೂನು ಮತ್ತು ನ್ಯಾಯರಾಜೀವ್ ಚಂದ್ರಶೇಖರ್‌ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿಶೋಭಾ ಕರಂದ್ಲಾಜೆಕೃಷಿ ಮತ್ತು ರೈತರ ಕಲ್ಯಾಣಭಾನು ಪ್ರತಾಪ್ ಸಿಂಗ್ ವರ್ಮಾಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ದರ್ಶನ ವಿಕ್ರಮ್ ಜರ್ದೋಶ್‌ಜವಳಿ ಮತ್ತು ರೈಲ್ವೆವಿ ಮುರಳೀಧರನ್ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳುಮೀನಾಕ್ಷಿ ಲೇಖಿಸಂಸ್ಕೃತಿ, ವಿದೇಶಾಂಗ ವ್ಯವಹಾರಗಳುಸೋಮ್ ಪ್ರಕಾಶ್ವಾಣಿಜ್ಯ ಮತ್ತು ಕೈಗಾರಿಕೆರೇಣುಕಾ ಸಿಂಗ್ ಸರುತಾಬುಡಕಟ್ಟು ವ್ಯವಹಾರರಾಮೇಶ್ವರ ತೆಲಿಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಕಾರ್ಮಿಕ ಮತ್ತು ಉದ್ಯೋಗಕೈಲಾಶ್ ಚೌಧರಿಕೃಷಿ ಮತ್ತು ರೈತರ ಕಲ್ಯಾಣಅನ್ನಪೂರ್ಣ ದೇವಿಶಿಕ್ಷಣಎ. ನಾರಾಯಣ ಸ್ವಾಮಿಸಾಮಾಜಿಕ ನ್ಯಾಯಕೌಶಲ್ ಕಿಶೋರ್‌ವಸತಿ ಮತ್ತು ನಗರ ವ್ಯವಹಾರಗಳುಅಜಯ್ ಭಟ್‌ರಕ್ಷಣೆ ಮತ್ತು ಪ್ರವಾಸೋದ್ಯಮಬಿಎಲ್ ವರ್ಮಾಈಶಾನ್ಯ ಪ್ರಾಂತ್ಯ ಅಭಿವೃದ್ಧಿ, ಸಹಕಾರಅಜಯ್ ಕುಮಾರ್‌ಗೃಹ ವ್ಯವಹಾರಗಳುದೇವುಸಿನ್ಹಾ ಚೌಹಾಣ್‌ಸಂವಹನಭಗವಂತ್ ಖೂಬಾಹೊಸ ಮತ್ತು ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರಕಪಿಲ್ ಮೊರೆಶ್ವರ್ ಪಾಟೀಲ್‌ಪಂಚಾಯತ್ ರಾಜ್‌ಪ್ರತಿಮಾ ಭೌಮಿಕ್‌ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಸುಭಾಷ್ ಸರ್ಕಾರ್‌ಶಿಕ್ಷಣಡಾ ಭಾಗವತ್ ಕಿಶನ್‌ರಾವ್ ಕರಾಡ್‌ಹಣಕಾಸುಡಾ ರಾಜ್‌ಕುಮಾರ್ ರಂಜನ್ ಸಿಂಗ್‌ವಿದೇಶಾಂಗ ವ್ಯವಹಾರಗಳು, ಶಿಕ್ಷಣಡಾ ಪ್ರವೀಣ್ ಪವಾರ್‌ಆರೋಗ್ಯ ಮತ್ತು ಕುಟುಂಬ ಕಲ್ಯಾಣಬಿಶ್ವೇಶ್ವರ್ ತುಡುಬುಡಕಟ್ಟು ವ್ಯವಹಾರ, ಜಲಶಕ್ತಿಶಂತನು ಠಾಕೂರ್‌ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಮುಂಜಪಾರಾ ಮಹೇಂದ್ರಭಾಯಿಮಹಿಳೆ ಮತ್ತು ಮಕ್ಕಳ ಕಲ್ಯಾಣ ಹಾಗೂ ಆಯುಷ್‌ಜಾನ್ ಬಾರ್ಲಾಅಲ್ಪಸಂಖ್ಯಾತ ವ್ಯವಹಾರಗಳುಡಾ ಎಲ್ ಮುರುಗನ್‌ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ಮಾಹಿತಿ ಮತ್ತು ಪ್ರಸಾರನಿತೀಶ್ ಪ್ರಮಾಣಿಕ್‌ಗೃಹ ವ್ಯವಹಾರ, ಯುವಜನ ವ್ಯವಹಾರ ಮತ್ತು ಕ್ರೀಡೆ