ಸದಾ ವಿವಾದದ ಸುಳಿಯಲ್ಲಿರೋ ಸಲ್ಮಾನ್ ಮತ್ತೊಮ್ಮೆ, ಬೇರೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡು ತನ್ನ ಆಘಾತಕಾರಿ ಹೇಳಿಕೆಯಿಂದ ಮಾಧ್ಯಮವನ್ನು ಆತಂಕಕ್ಕೀಡು ಮಾಡಿದ್ದಾರೆ.
ಸುಲ್ತಾನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ,ಒಬ್ಬಕುಸ್ತಿಪಟುವಾಗಿ ಅಭಿನಯಿಸಿದಾಗ,ಅಲ್ಲಿ ಅವರಿಗಾದ ಅನುಭವದ ಬಗ್ಗೆ ಕೇಳಿದಾಗ ಅವರು ಮಾಧ್ಯಮಕ್ಕೆ ಈ ರೀತಿಯಾಗಿ ಉತ್ತರಿಸುತ್ತಾರೆ.
ಚಿತ್ರೀಕರಣದ ಸಂದರ್ಭದಲ್ಲಿನ ಆ 6 ಗಂಟೆಗಳು,ಅತ್ಯಂತ ಶ್ರಮದಾಯಕವಾಗಿತ್ತು,ಅಲ್ಲಿ ಎತ್ತುವುದು,ನೆಲ್ಲಕ್ಕೆ ಎಸೆಯುವುದು ಇವೇ ಮೊದಲಾದ ಸ್ಟಂಟ್ ಗಳನ್ನು ಮಾಡುವಾಗ,120 ಕಿ.ಲೋ ತೂಕದ ವ್ಯಕ್ತಿಯನ್ನು 10 ಬಾರಿ ಎತ್ತಿ 10 ತರದಲ್ಲಿ ಎತ್ತಬೇಕಾಗಿತ್ತು,ಅದೇ ತರದಲ್ಲಿ ನಾನೂ ನೆಲಕ್ಕೆ ಅನೇಕ ಸಲ ಎಸೆಯಲ್ಪಟ್ಟಿದ್ದೇನೆ.ಚಿತ್ರೀಕರಣದಿಂದ ಹೊರ ಬರುವಾಗ ನನ್ನ ಸ್ಥಿತಿ ಒಂದು ರೇಪ್ ಮಾಡಿದ ಹೆಂಗಸಿನಂತಾಗಿತ್ತು.ನೇರವಾಗಿ ನಡೆಯಲು ನಾನು ತುಂಬಾ ಪ್ರಯಾಸ ಪಡ ಬೇಕಿತ್ತು; ಚೆನ್ನಾಗಿ ತಿಂದುಂಡ ಬಳಿಕವಷ್ಟೇ ನಾನು ನೇರವಾಗಿ ನಿಂತು ಮತ್ತೆ ಚಿತ್ರೀಕರಣಕ್ಕೆ ಹಿಂತಿರುಗುತ್ತಿದ್ದೆ ಎಂದು ಸಲ್ಲು ನುಡಿಯುತ್ತಾರೆ.
ಅಂತೂ ಸಲ್ಲೂ ಭಾಯಿಗೆ ಪದೇ ಪದೇ ಕಾಂಟ್ರವರ್ಸಿ ಮಾಡಿಲ್ಲಂದ್ರೆ ನಿದ್ದೆ ಬರಲ್ವೇನೋ????
- ಸ್ವರ್ಣಲತ ಭಟ್
POPULAR STORIES :
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!
ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!
68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!
ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!