ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ದೇಶ ವಿದೇಶದಾದ್ಯಂತ ಮೋದಿ ಅವರಿಗೆ ಶುಭಾಶಯಗಳ ಮಹಾ ಪೂರವೇ ಹರಿದು ಬರ್ತಾ ಇದೆ. ಆದರೆ ತನ್ನ ನೆಚ್ಚಿನ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಲು ಆಗ್ತಾ ಇಲ್ಲ ಅಂತ ಅಭಿಮಾನಿಗಳು ಚಿಂತೆ ಮಾಡ್ತಾ ಇದ್ರೆ.. ಇಲ್ಲಿದೆ ನೋಡಿ ಮೋದಿ ಅವರಿಗೆ ವಿಷ್ ಮಾಡ್ಲೀಕೆ ಇರೋ ಉಪಾಯ..!
ಯಸ್… ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾರ್ವಜನಿಕರು ಹಾಗೂ ಅಭಿಮಾನಿಗಳೂ ಕೂಡ ಶುಭ ಹಾರೈಸಬಹುದು ನೋಡಿ.. ಹೇಗೆ ಅಂತೀರಾ..? ನರೇಂದ್ರ ಮೋದಿ ಅಪ್ಲಿಕೇಷನ್ ಮೂಲಕ ನೀವು ನಮೋಗೆ ವಿಶ್ ಮಾಡ್ಬೋದು. ಈ ಅಪ್ಲಿಕೇಷನ್‍ನಲ್ಲಿ ನೀವು ಹಾಕಿದ ಶುಭಾಷಯದ ಸಂದೇಶ ನೇರವಾಗಿ ಮೋದಿ ಅವರಿಗೆ ತಲುಪಲಿದೆ. ಇದಕ್ಕಾಗಿಯೇ ಅಪ್ಲಿಕೇಷನ್‍ನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅದನ್ನು ಕ್ಲಿಕ್ ಮಾಡಿ ನೀವು ನಿರಾಳವಾಗಿ ಶುಭ ಹಾರೈಸಬಹುದು. ಈ ಅಪ್ಲಿಕೇಷನ್‍ನಲ್ಲಿ ಗ್ರೀಟಿಂಗ್ ಕಾರ್ಡ್ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ನೀವು ಅದರ ಮೂಲಕವೂ ಸಂದೇಶ ಕಳುಹಿಸಬಹುದು.
Click Here to download : Nnarendramodi App
POPULAR STORIES :
ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!
ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.