ಮನೆ ಪಡೆಯಲು ಗಂಡನನ್ನೇ ಬದಲಾಯಿಸಿದ ಹೆಂಡತಿ..!

Date:

ಕಾಲ ಹೇಗೆಲ್ಲಾ ಬದ್ಲಾಗುತ್ತೆ ಅಂದ್ರೆ..? ಕಟ್ಟಿಕೊಂಡ ಗಂಡನನ್ನೇ ಬದ್ಲಾಯಿಸೋ ಮಟ್ಟಿಗೆ ಬಂದಿಬಿಡ್ತು ನೋಡಿ..! ಗ್ರಾಮೀಣ ಆಶ್ರಯ ಯೋಜನೆಯಡಿಯಲ್ಲಿ ಮನೆಯನ್ನು ಪಡೆದ ಮಹಿಳೆಯೊಬ್ಬಳು ಬಸವ ವಸತಿ ಯೋಜನೆ ಅಡಿಯಲ್ಲಿ ಇನ್ನೊಂದು ಮನೆ ಕೊಳ್ಳುವ ಆಸೆಯಿಂದ ತನ್ನ ಪತಿದೇವನನ್ನೇ ಬದ್ಲಾಯಿಸಿಕೊಂಡಿದ್ದಾಳೆ ನೋಡಿ. ಗಬ್ಬೂರು ಗ್ರಾಮದ ಪಾರ್ವತಮ್ಮ ಶಂಭುಲಿಂಗಸ್ವಾಮಿ ಅವರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮೀಣ ಆಶ್ರಯ ಯೋಜನೆ ಅಡಿಯಲ್ಲಿ ವಸತಿ ಸೌಲಭ್ಯವನ್ನು ಪಡೆದಿದ್ದಳು. ಅದಾದ ಬಳಿಕ 2010-12ನೇ ಸಾಲಿನಲ್ಲಿ ಬಸವ ಯೋಜನೆಯಡಿಯಲ್ಲಿ ಇದೇ ಮಹಿಳೆ ಪಾರ್ವತಮ್ಮ ಬಸಯ್ಯ ಮಠಮತಿ ಎಂಬೆಸರಿನಲ್ಲಿ ಮತ್ತೊಂದು ಮನೆ ಪಡೆದಿದ್ದಾಳೆ. ಇಲ್ಲಿ ಅಚ್ಚರಿ ಸಂಗತಿ ಎಂದರೆ ತನ್ನ ಪತಿಯ ಬದಲಿಗೆ ಆತನ ಅಣ್ಣನ ಹೆಸರನ್ನೇ ಕೊಟ್ಟಿದ್ದಾಳೆನ ಈ ಮಹಿಳೆ..! ಈ ಕುರಿತಾಗಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಸವರಾಜ ಹುರುಕಡ್ಲಿ ಪಡೆದ ಮಾಹಿತಿಗಳಿಂದ ಇದು ಬಹಿರಂಗವಾಗಿದೆ. ಆದರೆ ಈ ಕುರಿತು ಜಿಲ್ಲಾಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

Like us on Facebook  The New India Times

POPULAR  STORIES :

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...