ದಿಗಂತ್-ಆ್ಯಂಡಿ ಮದುವೆ ದಿನವೆ ಮತ್ತೊಬ್ಬ ಸ್ಯಾಂಡಲ್ ವುಡ್ ನಾಯಕ ನಟನ ಮ್ಯಾರೇಜ್..!!

Date:

ದಿಗಂತ್ಆ್ಯಂಡಿ ಮದುವೆ ದಿನವೆ ಮತ್ತೊಬ್ಬ ಸ್ಯಾಂಡಲ್ ವುಡ್ ನಾಯಕ ನಟನ ಮ್ಯಾರೇಜ್..!!

ಬಹು ಕಾಲದ ಪ್ರೇಮ ಪಕ್ಷಿಗಳು ಇದೇ ಡಿಸಂಬರ್ ನಲ್ಲಿ ಮದುವೆಯಾಗ್ತಿದ್ದಾರೆ.. ಅದು ದಿಗಂತ್ ಹಾಗೆ ಐಂದ್ರಿತಾ ರೈ ಜೋಡಿ.. 8 ವರ್ಷಗಳ ತಮ್ಮ ಪ್ರೀತಿಗೆ ಈಗ ಮದುವೆಯ ಮೂಲಕ ಹೊಸದೊಂದು ಅಧ್ಯಾಯ ಶುರು ಮಾಡೋಕೆ ಮುಂದಾಗಿದ್ದಾರೆ.. ಮುಂದಿನ ತಿಂಗಳ 12ಕ್ಕೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ..

ಈ ನಡುವೆ ಕನ್ನಡ ಮತ್ತೊಬ್ಬ ನಟನ ಮದುವೆ ಮುಹೂರ್ತವೂ ಫಿಕ್ಸ್ ಆಗಿ ಬಿಟ್ಟಿದೆ.. ಅದು ನಿರ್ಮಾಪಕರಾದ ಶೈಲೇಂದ್ರ ಬಾಬು ಅವರ ಪುತ್ರ ಸುಮಂತ್ ಶೈಲೇಂದ್ರ ಅವರು.. ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ರು ಸುಮಂತ್.. ಈಗ ಮದುವೆ ಡೇಟ್ ಫಿಕ್ಸ್ ಆಗಿದ್ದು, ಮುಂದಿನ ತಿಂಗಳ 12ಕ್ಕೆ ವಿವಾಹ ನಡೆಯಲಿದೆ..

ಬೆಂಗಳೂರಿನ ಪ್ಯಾಲೇಸ್ ನಲ್ಲಿ ಈ ಮದುವೆ ನಡೆಯಲಿದ್ದು 11ರಂದು ಆರತಕ್ಷತೆ ಇದೆ.. ಶ್ರೀನಿವಾಸ ನರಪ್ಪ ಅವರ ಮಗಳು ಅನಿತಾ ಅವರನ್ನ ಸುಮಂತ್ ವರಿಸಲಿದ್ದಾರೆ.. ಈ ಮೂಲಕ 12 ರಂದು ನಮ್ಮ ಚಿತ್ರರಂಗದಲ್ಲಿ ಮದುವೆ ಸಂಭ್ರಮ ಮನೆ ಮಾಡಲಿದೆ..

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...