ಮಾದಕ ಬೆಡಗಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಅನೇಕ ವರ್ಷಗಳ ಬಳಿಕ ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.. ಅವರ ಸೌಂರ್ಯದ ಗುಟ್ಟಿನ ಹಿಂದೆ ಇನ್ನೋರ್ವ ನಟಿ ಇದಾರಂತೆ..! ಆ ನಟಿ ಬೇರ್ಯಾರೂ ಅಲ್ಲ ನಟಿ ರೇಖಾ.. ಹೌದು ಮೊನ್ನೆ ಮೊನ್ನೆಯಷ್ಟೇ ನಡೆದ ಫಿಲ್ಮ್ ಫೇರ್ ಅವಾರ್ಡ್ ಫಂಕ್ಷನ್‍ನಲ್ಲಿ ನಟಿ ಐಶ್ವರ್ಯ ರೇಖಾ ಸೇರಿದಂತೆ ಸೆಲೆಬ್ರೆಟಿಗಳ ದಂಡೇ ಭಾಗವಹಿಸಿದ್ರು. ಈ ಕಾರ್ಯಕ್ರಮದಲ್ಲಿ ಐಶ್ವರ್ಯ ಅವರಿಗೆ ತಮ್ಮ ಸೌಂದರ್ಯದ ಕುರಿತು ಪ್ರಶ್ನೆ ಕೇಳಿದಾಗ ಅದಕ್ಕೆ ರೇಖಾ ಅವರು ಎಂದಿದ್ದಾರಂತೆ ನೋಡಿ.. ತನ್ನ ತಾಯಿ ವೃಂದಾ ಗರ್ಭಿಣಿಯಾಗಿರ್ವಾಗ ಮುದ್ದಾದ ಮಕ್ಕಳ ಫೋಟೋ ನೋಡೋ ಬದ್ಲಿಗೆ ನಟಿ ರೇಖಾ ಅವರ ಫೋಟೋವನ್ನೇ ಹೆಚ್ಚಾಗಿ ನೋಡ್ತಾ ಇದ್ರಂತೆ ಈ ಕಾರಣದಿಂದ್ಲೇ ಐಶ್ವರ್ಯ ಅವರು ಸೌಂದರ್ಯವತಿಯಾಗಿದ್ದಂತೆ..! ಈ ಹಿಂದೆ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿರುವ ಬಾಲಿವುಡ್ ಸುಂದರಿ ಐಶ್ವರ್ಯ ರೈ 60ರಲ್ಲೂ ಎವರ್‍ಗ್ರೀನ್ ಆಗಿರೋ ರೇಖಾ ಅವರೇ ತನ್ನ ಸೌಂದರ್ಯಕ್ಕೆ ಕಾರಣ ಎಂದಿದ್ದಾರೆ ನೋಡಿ..!
Like us on Facebook The New India Times
POPULAR STORIES :
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!
ಇಲಿಗಳ ದಾಳಿಗೆ ನವಜಾತ ಶಿಶು ಬಲಿ..!
ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?