ಅಕ್ಷರಾ ಹಾಸನ್ ಅವರ ಖಾಸಗಿ ಫೋಟೊಗಳನ್ನ ಲೀಕ್ ಮಾಡಿದ ಮಹಾನುಭಾವ ಇವನಂತೆ!!?
ಮೊನ್ನೆಮೊನ್ನೆಯಷ್ಟೆ ಕಮಾಲ್ ಹಾಸನ್ ಪುತ್ರಿ ಸೋಶಿಯಲ್ ಮೀಡಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು.. ಅವರ ಖಾಸಗಿ ಫೋಟೊಗಳು ಇಂಟರ್‌ನೆಟ್ ತುಂಬಾ ಓಡಾಡೋಕೆ ಶುರು ಮಾಡಿತ್ತು.. ಈಕೆಗೆ ಗೊತ್ತಿಲ್ಲದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಹೊರ ಬಿದ್ದ ಫೋಟೊಗಳ ಬಗ್ಗೆ ಆಕ್ರೋಶವನ್ನ ಸಹ ಹೊರ ಹಾಕಿದ್ರು ಅಕ್ಷರಾ…
ಇಷ್ಟಕ್ಕೆ ಸುಮ್ಮನಾಗದ ಅಕ್ಷರಾ ಹಾಸನ್ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.. ಈ ಸಂಧರ್ಭದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಆತನೊಬ್ಬನ ಮೇಲೆ ಅನುಮಾನ ಮಾಡಿತ್ತು… ಅವನೇ ತನುಜ್.. ಈತ ಅಕ್ಷರಾ ಹಾಸನ್ ರ ಮಾಜಿ ಬಾಯ್ ಫ್ರೆಂಡ್.. ಕೆಲ ವರ್ಷಗಳ ಹಿಂದೆ ಇಬ್ಬರು ಡೇಟ್ ಮಾಡುತ್ತಿದ್ರು.. ಈ ಸಂದರ್ಭದಲ್ಲಿ ಅಕ್ಷರಾ ತನ್ನ ಖಾಸಗಿ ಫೋಟೊಗಳನ್ನ ಆತನಿಗೆ ಸೆಂಡ್ ಮಾಡಿದ್ರಂತೆ…
ಬಟ್ ಈ ಬಗ್ಗೆ ಸ್ಪಷ್ಟನೆ ನೀಡಿರುವ ತನುಜ್ ಕಡೆಯವರು ಇದಕ್ಕೂ ತನುಜ್ ಗೂ ಯಾವುದೇ ಸಂಬಂಧವಿಲ್ಲ.. ಇಬ್ಬರು ರಿಲೇಶನ್ ಶಿಪ್ ನಲ್ಲಿ ಇದ್ದಾಗ ಈ ಫೋಟೊ ಹಂಚಿಕೊಂಡಿರುವುದು ನಿಜ.. ಆದರೆ ಲೀಕ್ ಮಾಡಿರುವುದು ತನುಜ್ ಕಡೆಯಿಂದ ಅಲ್ಲ ಎಂದಿದ್ದಾರೆ.. ಇಬ್ಬರು ಸಮ್ಮತಿಯ ಮೂಲಕ ದೂರವಾಗಿದ್ದು, ಈಗ ಸ್ನೇಹಿತರಾಗಿದ್ದಾರೆ ಎಂದಿದ್ದಾರೆ…