ಆಲ್ಕೋಹಾಲ್ ನಶೆ ಮಾರನೇ ದಿನ ಇರಬಾರದು ಅಂದ್ರೆ ಹೀಗೆ ಮಾಡಿ..!

0
360

ಈಗಿನ ಜೀವನ ಶೈಲಿಯಲ್ಲಿ ಪಾರ್ಟಿಗಳನ್ನ ಮಾಡೊದು ಕಾಮನ್ . ಆದ್ರೆ ಆಲ್ಕೊಹಾಲ್ ಸೇವನೆಯಿಂದ ಮಾರನೇ ದಿನ ಕೆಲವರಿಗೆ ಕಿರಿ ಕಿರಿ.

 

ಯಾಕಂದ್ರೆ ಆ ನಶೆಯಿಂದ ಹೊರಬರಲಾಗದೆ ಒದ್ದಾಡ್ತಾರೆ . ಆಫೀಸ್ ಗೆ ಹೋಗ್ಬೇಕು ಅನ್ನುವ ಬರದಲ್ಲಿ ಸಾಕಷ್ಟು ಎಡವಟ್ಟುಗಳು‌ ಕೂಡಾ ಆಗ್ತಾವೆ . ಹೀಗಾಗಿ ಆಲ್ಕೋಹಾಲ್ ನಶೆ ಇಳಿಸುವುದು ತುಂಬಾ ಮುಖ್ಯ .

 

ಅದು ಹೇಗೆ ?

 

ಹಾಗಲಕಾಯಿ ನೋಡಿದ್ರೆ ಮೂಗು ಮುರಿಯೋರೆ ಜಾಸ್ತಿ . ಆದ್ರೆ ಇದು ಆಲ್ಕೋಹಾಲ್ ನಶೆ ಇಳಿಸುವಲ್ಲಿ ಕಾರ್ಯನಿರ್ವಹಿಸುತ್ತೆ .

ಆಲ್ಕೋಹಾಲ್ ಸೇವನೆ ಮಾಡಿ ರಾತ್ರಿಯ ನಶೆ ಏರಿದ್ದರೆ, ಆಗ ಇದನ್ನು ನಿವಾರಣೆ ಮಾಡಲು ಹಾಗಲಕಾಯಿ ಬಹಳ ಪ್ರಯೋಜನಕಾರಿ . ಇದು ಆಲ್ಕೋಹಾಲ್ ನಿಂದ ಯಕೃತ್ ಗೆ ಆಗುವ ಹಾನಿ ತಪ್ಪಿಸುವುದು ಮತ್ತು ಯಕೃತ್ ನ್ನು ಸರಿಪಡಿಸುವುದು. ಇದು ಯಕೃತ್ ಗೆ ಪೋಷಣೆ ನೀಡುವುದು. ಅದೇ ರೀತಿಯಲ್ಲಿ ರಾತ್ರಿಯ ನಶೆ ದೂರ ಮಾಡುವುದು.

ನೀವು ಅದನ್ನ ಜ್ಯೂಸ್ ತರಹ ಸೇವನೆ ಮಾಡುವುದು ಉತ್ತಮ . ಇಲ್ಲದಿದ್ದರೆ ಆಹಾರದಲ್ಲಿ ಸೇವನೆ ಮಾಡಿದರು ಪರವಾಗಿಲ್ಲ . ಆದರೇ ಜ್ಯೂಸ್ ರೀತಿ ಸೇವನೆ ಮಾಡುವುದು ಉತ್ತಮ .

LEAVE A REPLY

Please enter your comment!
Please enter your name here