ಅಂಬಿ ಮರಣಶಯ್ಯೆಯಲ್ಲಿ ಭೀಷ್ಮನಾಗಿ ಅಭಿನಯಿಸಿದ್ದ ಕುರುಕ್ಷೇತ್ರ ಚಿತ್ರದ ಅಪರೂಪದ ವಿಡಿಯೋ ರಿಲೀಸ್.. ನೀವು ನೋಡಿ..
ಅಂಬರೀಶ್ ಅವರ ಕೊನೆ ಸಿನಿಮಾವಾಗಿ ಅಭಿಮಾನಿಗಳಿಗೆ ನೋಡೋಕೆ ಸಿಗ್ತಿರೋದು ಕುರುಕ್ಷೇತ್ರ ಮಾತ್ರ.. ಇದೊಂದೆ ಒಂದು ಸಿನಿಮಾದಲ್ಲಿ ಅಂಬಿ ಅಭಿನಯಿಸಿರೋದು.. ಅಂಬಿ ನಿಂಗೆ ವಯಸ್ಸಾಯ್ತು ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿದ್ದ ರೆಬಕ್ ಸ್ಟಾರ್, ಒಳ್ಳೆಯ ಚಿತ್ರಗಳಲ್ಲಿ ನಟಿಸಬೇಕು ಎಂಬ ಹಂಬಲವನ್ನ ಹೊಂದಿದ್ರು.. ಇನ್ನು ಕುರುಕ್ಷೇತ್ರ ಚಿತ್ರದಲ್ಲಿ ಭೀಷ್ಮನಾಗಿ ಕಾಣಿಸಿಕೊಂಡಿದ್ದಾರೆ ರೆಬಲ್ ಸ್ಟಾರ್.. ಕುರುಕ್ಷೇತ್ರದ ಮುಖ್ಯ ಭಾಗ ಮರಣಶಯ್ಯೆಯಲ್ಲಿ ಇರುವ ದೃಶ್ಯವನ್ನು ನಿರ್ಮಾಪಕ ಮುನಿರತ್ನ ಬಿಡುಗಡೆ ಮಾಡಿದ್ದಾರೆ.. ಅಂಬಿ ಅವರ ಅಭಿನಯದ ಈ ಅಪರೂಪದ ದೃಶ್ಯ ಇಲ್ಲಿದೆ..