ಅಮೀರ್ ಖಾನ್‍ಗೆ ಸಾವಿನ ಭಯ..!

Date:

ಮಿ.ಪರ್ಫೆಕ್ಷನಿಸ್ಟ್ ಎಂದೇ ಕರೆಯಲ್ಪಡುವ ಬಾಲಿವುಡ್ ನಟ ಅಮೀರ್ ಖಾನ್ ಗೆ ಸಾವಿನ ಭಯವಂತೆ.ಹೌದು!ತೀರ ಆಶ್ಚರ್ಯವೆಂಬಂತೆ ಅಮೀರ್ ಒಂದು ಸಂದರ್ಶನದಲ್ಲಿ ಈ ರೀತಿಯಾಗಿ ಹೇಳುತ್ತಾರೆ.ಶೂಟಿಂಗ್ ಮುಗಿಯುತ್ತಿದ್ದಂತೆ,ಒಂದು ವೇಳೆ ತಾನು ಸತ್ತರೆ ಏನಾಗಬಹುದು ಎಂದು ಜನರಿಗೆ ತಿಳಿಯಬೇಕು ಎಂದು ಅವರು  ಸೂಚನಾ ಪತ್ರದಲ್ಲಿ ಬರೆದಿರುತ್ತಾರೆ.ಅಮೀರ್ ಖಾನ್ ತೀರ ಸಣ್ಣ ಸಣ್ಣ ವಿಷ್ಯಗಳಿಗೆ ಒತ್ತಡಕ್ಕೊಳಗಾಗುತ್ತಿದ್ದಾರೇನೋ ಅನ್ಸುತ್ತೆ ಅಲ್ಲದೆ,ತಾನು ಸತ್ತು ಹೋದಲ್ಲಿ ಏನಾಗಬಹುದು ಅಥವಾ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ತನಗೆ ತೀವ್ರವಾಗಿ ಅಪಘಾತವಾದಾಗ ಸಿನಿಮಾ ಅರ್ಧದಲ್ಲಿ ನಿಲ್ಲಬಹುದೆ? ಎಂದೆಲ್ಲಾ ನುಡಿಯುತ್ತಾರೆ.

ಇದಕ್ಕೆ ಸಂಬಂಧಿಸಿ ಅವರು Dangal ನಿರ್ದೇಶಕರಾದ ನಿತೇಶ್ ತಿವಾರಿ ಜೊತೆ ಈ ರೀತಿಯಾಗಿ ಹೇಳುತ್ತಾರೆ.”ನನಗೆ ಏನಾದರೂ ಸಂಭವಿಸಿದಲ್ಲಿ ,ಎಲ್ಲವೂ ಮೊದಲು ಹೇಗೆ ನಡಿಯುತ್ತಿತ್ತೋ ಹಾಗೇ ನಡೆಯಬೇಕು.ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಬಾರದು,ಇದಕ್ಕಾಗಿ ನೀವು ಯಂಗ್ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಿ,ಎಂದು ಹೇಳಿದ್ದಲ್ಲದೆ ವರುಣ್ ಧವನ್,ಶಾಹಿದ್ ಕಪೂರ್,ರನ್ವೀರ್ ಸಿಂಗ್ ಹಾಗೂ ರಣ್ ವೀರ್ ಕಪೂರ್ ಇವರುಗಳ ಹೆಸರನ್ನೂ ಸೂಚಿಸಿದ್ದಾರೆ.

ಅದ್ಭುತ! ಮಿ.ಪರ್ಫೆಕ್ಷನಿಸ್ಟ್ ಇನ್ನೂ ಯಾವ ತರದಲ್ಲಿ ಪರ್ಫೆಕ್ಟ್ ಆಗೋಕೆ ಹೊರಟಿದ್ದಾರೋ ಕಾದು ನೋಡೋಣ!

  • ಸ್ವರ್ಣಲತ ಭಟ್

POPULAR  STORIES :

ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?

ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ

ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!

ಮುಂಬೈನ ಮರೀನ್ ಡ್ರೈವ್‍ನಲ್ಲಿರೋ ಕಲ್ಲುಗಳೇಕೆ ಹೀಗಿವೆ ಗೊತ್ತಾ.?

ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?

ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!

ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??

ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!

 

 

Share post:

Subscribe

spot_imgspot_img

Popular

More like this
Related

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌ ಬೆಳಗಾವಿ:“ನಾನು ನೀರಾವರಿ...

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್ ಬೆಳಗಾವಿ:...

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ ಬೆಳಗಾವಿ: ರಾಜ್ಯದಲ್ಲಿ ಕೃಷಿ...

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್ ಹೀಗಿದೆ

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್...