ಮದುವೆ ಆಯ್ತು.. ಇನ್ಮುಂದೆಯೂ ಕಿಸ್ಸಿಂಗ್ ಸೀನ್ ಮಾಡ್ತೀರಾ ಅಂತ ಕೇಳಿದ್ದಕ್ಕೆ ಆ್ಯಂಡಿ ಹೇಳಿದ್ದೇನು..?

Date:

ಮದುವೆ ಆಯ್ತು.. ಇನ್ಮುಂದೆಯೂ ಕಿಸ್ಸಿಂಗ್ ಸೀನ್ ಮಾಡ್ತೀರಾ ಅಂತ ಕೇಳಿದ್ದಕ್ಕೆ ಆ್ಯಂಡಿ ಹೇಳಿದ್ದೇನು..?

ಆ್ಯಂಡಿ ಹಾಗೆ ದಿಗಂತ್ ತಾವು ಅಂದುಕೊಂಡ ಹಾಗೆ ಸಂಪ್ರದಾಯ ಬದ್ಧವಾಗಿ ಮದುವೆಯಾಗಿದ್ದಾರೆ.. 10 ವರ್ಷಗಳ ಪ್ರೀತಿಗೆ ಮೊನ್ನೆಯಷ್ಟೆ ಮದುವೆಯ ಅರ್ಥ ನೀಡಿದ್ದಾರೆ.. ಸದ್ಯ ಮದುವೆಯಾದ ಬಳಿಕ ಮೊದಲ ಬಾರಿಗೆ ಮೀಡಿಯಾ ಮುಂದೆ ಬಂದಿದೆ ಸ್ಯಾಂಡಲ್ವುಡ್ ನ ಈ ಕ್ಯೂಟ್ ಜೋಡಿ..

ಈ ಸಂದರ್ಭದಲ್ಲಿ ಕೇಳಿಬಂದ ಪ್ರಶ್ನೆ ಅಂದ್ರೆ ಐಂದ್ರಿತಾ ಈಗ ಮದುವೆಯಾಗಿದ್ದಾರೆ.. ಈಗಲೂ ಕಿಸ್ಸಿಂಗ್ ಸೀನ್, ಎಕ್ಸಪೋಸ್ ಗಳಿರುವ ಸಿನಿಮಾಗಳಲ್ಲಿ ಅಭಿನಯಿಸ್ತಾರ ಅನ್ನೋದು.. ಈ ಬಗ್ಗೆ ದಿಗಂತ್ ಮನೆಯವರಿಂದ ಆಗಲಿ ಅಥವಾ ದಿಗಂತ್ ರಿಂದ ಆಗಲಿ ಯಾವುದೇ ನಿರ್ಬಂಧ ಇಲ್ವಂತೆ.. ಕಥೆಗೆ ತಕ್ಕಹಾಗೆ ನಟಿಸುತ್ತೇನೆ ಎಂದಿದ್ದಾರೆ

ಇನ್ನು ಈ ಬಗ್ಗೆ ಮಾತನಾಡಿದ ದಿಗಂತ್ ಕಾಯಕವೇ ಕೈಲಾಸ ಎನ್ನುವ ಮೂಲಕ ಹೆಂಡತಿಯ ಮಾತಿಗೆ ಬೆಂಬಲ ನೀಡಿದ್ದಾರೆ.. ಇನ್ನು ಸಂಪ್ರಾದಯ ಬದ್ಧವಾಗಿ ಮದುವೆಯಾದ ಈ ಜೋಡಿ ಸ್ಯಾಂಡಲ್ ವುಡ್ ಮತ್ತೊಂದು ಕ್ಯೂಟ್ ಪೇರ್ ಆಗಿದೆ..

Share post:

Subscribe

spot_imgspot_img

Popular

More like this
Related

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ...

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..?

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..? ನುಗ್ಗೆಕಾಯಿ (Drumstick)...

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್ ನವದೆಹಲಿ: ನವೆಂಬರ್...

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...