ನಟ ಅನಿರುದ್ಧ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದೇನು ?

Date:

ಜೊತೆ ಜೊತೆಯಲಿ ಧಾರವಾಹಿಯಿಂದ ನಟ ಅನಿರುಧ್ ಹೋರಬರ್ತಿದ್ದಂತೆ , ಇಂದು ನಟ ಅನಿರುದ್ಧ್ ಅವರನ್ನ ಕಿರುತೆರೆಯಿಂದ ಬ್ಯಾನ್ ಮಾಡಲಾಗಿತ್ತು ‌ . ಎರಡು ವರ್ಷದ ವರೆಗೆ ಅವರ ಮೇಲೆ ಬಂಡವಾಳ ಹಾಕುವುದು ಬೇಡ ಎಂದು ನಿರ್ಧರಿಸಲಾಗಿತ್ತು . ಈ ಎಲ್ಲ ಅಂತೆ ಕಂತೆಗಳಿಗೆ ನಟ ಅನಿರುದ್ಧ್ ತೆರೆ ಎಳೆದಿದ್ದಾರೆ . ಪ್ರೇಸ್ ಮೀಟ್ ಮಾಡಿದ ನಟ ಅನಿರುದ್ಧ್ ನಾನು ಈಗಲು ಅದೇ ವಿಚಾರ ಹೇಳುತ್ತೆನೆ ಕತೆಗೆ ಲಿಂಕ್ ಇಲ್ಲದ ಹಾಗೆ ಎಪಿಸೋಡ್ ಮಾಡಿದ್ರೆ ನಾನು‌ ಪ್ರಶ್ನೆ ಮಾಡ್ತೇನೆ . ಜೊತೆ ಜೊತೆಯಲಿ ಧಾರಾವಾಹಿ ಉತ್ತಮವಾಗಿ ಬರಬೇಕು ಅನ್ನೊದು ನನ್ನ ಅಭಿಪ್ರಾಯ . ನನ್ನಿಂದ ಟಿಆರ್ ಪಿ ಕಡಿಮೆ ಆಗಿಲ್ಲ . ಇದು ಸಂಪೂರ್ಣ ತಂಡದ ಶ್ರಮ . ಈಗಲೂ ಬಾ ಎಂದರೆ ಖಂಡಿತವಾಗಿ ಹೋಗಿ ನಟಿಸುತ್ತೇನೆ ಎಂದಿದ್ದಾರೆ . ಬ್ಯಾನ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಅವರು , ನನ್ನ ಅನ್ನದ ಋಣ ಎಲ್ಲಿದೆ ಅಲ್ಲಿ ಸಿಗುತ್ತೆ ಎಂದರು ‌.

Share post:

Subscribe

spot_imgspot_img

Popular

More like this
Related

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ ಬೆಂಗಳೂರು:...

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ ಕಾರವಾರ:...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ!

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ! ಬೆಂಗಳೂರು:...

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...