ಲಿಕ್ಕರ್ ಮಾಫಿಯಾಕ್ಕೆ ರಾಜಕಾರಣಿಗಳ ಸರ್ಪಗಾವಲಿನಿಂದ ಬೇಸತ್ತು ಡಿವೈಎಸ್‍ಪಿ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜ್ಯ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿದ್ದ ಅನುಪಮಾ ಶೆಣೈ, ಕೂಡ್ಲಿಗಿಯಲ್ಲಿ ಕರ್ತವ್ಯ ನಿರ್ವಹಿಸಿದಷ್ಟು ದಿನ ಕಾಡಿದ ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ಅವರಿಗೆ `ಮಿಸ್ಟರ್ ಪರಮೇಶ್ವರ್ ನಾಯಕ್, ನಾನು ರಾಜೀನಾಮೆ ಕೊಟ್ಟಾಯ್ತು, ನೀವು ಯಾವತ್ತು ರಾಜೀನಾಮೆ ಕೊಡುತ್ತೀರಾ’ ಎಂದು ಕೇಳಿದ್ದಾರೆ. ಪ್ರಾಮಾಣಿಕತೆಗೆ ಮಾರಣಾಂತಿಕ ಪೆಟ್ಟು ಬಿದ್ದು ಆ ಪಂಜರದಿಂದ ಹೊರಗೆಬಂದು ಸಿಡಿದು ನಿಂತಿರುವ ಅನುಪಮಾ ಶೆಣ್ಯೆ ಅವರ ಬೆಂಬಲಕ್ಕೆ ಜನಸಾಮಾನ್ಯರು ನಿಲ್ಲಬೇಕು. ಇಲ್ಲವೆಂದರೇ ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯ ನಿರಂತರ ಹತ್ಯೆಯಾಗುತ್ತಿರುತ್ತದೆ.
POPULAR STORIES :
ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!
`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!
ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!
ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?
ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?
ಇವ್ನಿಗೆ 3 ಹೆಂಡ್ತಿ, 35 ಮಕ್ಕಳು..! ನೂರು ಮಕ್ಕಳ ತಂದೆ ಆಗೋದೇ ಅವ್ನ ಟಾರ್ಗೆಟ್..!