ಕಾಂಗ್ರೆಸ್ ಸರ್ಕಾರದ ವಿರುದ್ಧ ನರಂಗರಂ ಆಗಿರುವ ಫೇಸ್‍ಬುಕ್ ಕ್ವೀನ್ ಅನುಪಮ ಶೆಣೈ ಅವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಚುನಾವಣೆಯಲ್ಲಿ ಅವರನ್ನು ಉಡುಪಿಯಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆಯಂತೆ. ಒಟ್ಟಿನಲ್ಲಿ ಅನುಪಮ ಅವರ ಸರ್ಕಾರಕ್ಕೆ ಸವಾಲುಗಳು ರಾಜಕಾರಣಕ್ಕೆ ಪರಿವರ್ತನೆಯಾಗಿರೋದು ಸಧ್ಯದ ಮಟ್ಟಿಗೆ ದೊಡ್ಡ ಸುದ್ದಿ. ಆದರೆ ಇಷ್ಟೆಲ್ಲಾ ಆಗುತ್ತಿದ್ದರೂ ಅದೇಕೋ ಪರಮೇಶ್ವರ ನಾಯಕರ ಸುದ್ದಿಯೇ ಇಲ್ಲ. ಒಂದುವೇಳೆ ಅನುಪಮ ರಾಜಕಾರಣಕ್ಕೆ ಬರುವುದು ನಿಕ್ಕಿಯಾದರೇ ಉಡುಪಿ ಬದಲಿಗೆ ಪರಮೇಶ್ವರ್ ನಾಯ್ಕರ ವಿರುದ್ಧ ಸ್ಪರ್ಧಿಸಿದರೇ ಚೆನ್ನಾಗಿರುತ್ತದೆ. ಏನಂತೀರಿ..!?
- ರಾ ಚಿಂತನ್
POPULAR STORIES :
ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!
ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?
ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!
`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!