ಕೆಲದಿನಗಳಿಂದ ಅನುಪಮಾ ಶೆಣೈ ಸುದ್ದಿಯಾಗುತ್ತಿದ್ದಾರೆ. ಭ್ರಷ್ಟ ಸರ್ಕಾರದ ವಿರುದ್ಧ ಅವರ ಸಮರಕ್ಕೆ ಜನರೂ ಬೆಂಬಲಿಸುತ್ತಿದ್ದಾರೆ. ಆದರೆ ಅವರು ಫೇಸ್‍ಬುಕ್‍ನಿಂದ ಹೊರಬರುತ್ತಿಲ್ಲ. ನಿನ್ನೆ ಸಂಜೆ ಸಿಡಿ ಬಿಡುಗಡೆ ಮಾಡ್ತೀನಿ ಅಂದ್ರು. ಆಮೇಲದು ಮಧ್ಯರಾತ್ರಿ ನೋಡುವಂಥದ್ದು ಅಂತ ಸಿಡಿಯನ್ನು ಸೀಕ್ರೆಟ್ ಆಗಿಟ್ಟರು. ಇದೀಗ ಜೀವಬೆದರಿಕೆ ಹಾಕಿದ್ರೇ, ದೆವ್ವವಾಗಿ ಬಂದು ಕಾಡ್ತೀನಿ ಅಂತಿದ್ದಾರೆ. ಈ ಫೇಸ್‍ಬುಕ್ ಡ್ರಾಮಗಳನ್ನು ಬಿಟ್ಟು ನೇರವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡು, ತಮ್ಮ ಬಳಿಯಿರುವ ಪುರಾವೆಗಳನ್ನು ಜಗಜ್ಜಾಹೀರು ಮಾಡಿದರೇ ಅವರ ಆಕ್ರೋಶಕ್ಕೂ ಅರ್ಥವಿರುತ್ತದೆ. ಏಕೆಂದರೇ ಇಂತಹ ವಿಚಾರದಲ್ಲಿ ತಡಮಾಡಿದರೇ, ಈ ವ್ಯವಸ್ಥೆ ಅವರ ಬಾಯಿಮುಚ್ಚಿಸುವ ಪ್ರಯತ್ನ ಮಾಡುತ್ತದೆ. ಜನರೇ ಬೆಂಬಲಕ್ಕೆ ನಿಂತಿರುವಾಗ ಈ ತೆರೆಮರೆಯ ಆಟಗಳು ಬೇಕಾಗಿಲ್ಲ ಅನ್ನೋದು ನಮ್ಮ ಅಭಿಪ್ರಾಯ.
- ರಾ ಚಿಂತನ್
POPULAR STORIES :
ಅನುಪಮ ಶೆಣೈಗೆ ಬಿಜೆಪಿ ಟಿಕೆಟ್..! ಇದೀಗ ಬಂದ ಸುದ್ದಿ..!
ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!
ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?
ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!
`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!