ATM ನೇ ಹ್ಯಾಕ್ ಮಾಡಿ ಹಣ ಲಾಪಟಾಯಿಸುತ್ತಿದ್ದ ಚಾಲಾಕಿ ಅಂದರ್!

Date:

ಎಟಿಎಂ ಸೆಂಟರ್ ಗಳಲ್ಲಿ‌ ಅಕ್ರಮವಾಗಿ ಹಣ ಡ್ರಾ ಮಾಡ್ತಿದ್ದ ಆರೋಪಿ ಬಂಧನ ಮಾಡಲಾಗಿದೆ, ಉತ್ತರ ಪ್ರದೇಶದ ಗೋಕುಲಾ ಡೇರಾ ಬಂಧಿತ ಆರೋಪಿ ಬಂಧಿತ ಆರೋಪಿಯಿಂದ 48 ಎಟಿಎಂ ಕಾರ್ಡ್ 52 ಸಾವಿರ ನಗದು ವಶ ಮಾಡಿಕೊಳ್ಳಲಾಗಿದೆ, ಎಟಿಎಂ ಹಣ ಬರುವ ಜಾಗದಲ್ಲಿ ಕೈ ಬೆರಳು ಇಟ್ಟಾಗ ಸರ್ವರ್ ಹ್ಯಾಕ್ ಆಗ್ತಿತ್ತು
ಆಗ ಆರೋಪಿಯು ಸಂಬಂಧ ಪಟ್ಟ ಬ್ಯಾಂಕಿಗೆ ದೂರು ನೀಡ್ತಿದ್ದ
ಹಣವನ್ನ ಮತ್ತೆ ಬ್ಯಾಂಕಿನಿಂದ ಅಕೌಂಟ್ ಗೆ ಜಮಾ ಮಾಡಿಸ್ತಿಕೊಳ್ಳುತ್ತಿದ್ದ ಇದೇ ರೀತಿ ಆರೋಪಿ ಯೂನಿಯನ್ ಬ್ಯಾಂಕ್ 19 ಎಸ್ ಬಿ ಐ 20 ಫೆಡರಲ್ ಬ್ಯಾಂಕ್ 4 ಹೆ ಚ್ ಡಿ ಎಫ್ ಸಿ 2 ಆಕ್ಸಿಸ್ ಬ್ಯಾಂಕ್ 1 ಬ್ಯಾಂಕ್ ಆಫ್ ಬರೋಡಾ 2 ಎಟಿಎಂ ಕಾರ್ಡ್ ಬಳಸಿ ವಂಚನೆ ಮಾಡ್ತಿದ್ದ ನಾಲ್ಕರಿಂದ ಐದು ಲಕ್ಷದವರೆಗೆ ವಂಚನೆ ಮಾಡಿರುವ ಕೇಸ್ ಬೆಳಕಿಗೆ ಬಂದಿದೆ ಹಣ ಕಾಣೆಯಾದ ಬಗ್ಗೆ ಎಂ ಎಫ್ ಸಿ ಎಸ್ ಎಜೆನ್ಸಿ ಪೊಲೀಸರಿಗೆ ದೂರು ನೀಡಿದ್ರು ಉತ್ತರ ಪ್ರದೇಶದಲ್ಲಿರುವ ವ್ಯಕ್ತಿಗಳಿಂದ ಎಟಿಎಂ ಕಾರ್ಡ್ ತರುತ್ತಿದ್ದ,

ಅವರಿಗೆ ಒಂದು ಕಾರ್ಡ್ ಗೆ ಇಂತಿಷ್ಟು ಕಮೀಷನ್ ಕೊಡೋದಾಗಿ ಆಮಿಷ ಒಡ್ಡುತ್ತಿದ್ದ ಎಟಿಎಂ‌ ಕಾರ್ಡ್ ನಗರಕ್ಕೆ ತಂದು ವಂಚನೆ ಮಾಡ್ತಿದ್ದ ಆರೋಪಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪ ಬಂಧಿಸಿದ ಪೊಲೀಸರು.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...