BACK TO ಮಲ್ನಾಡ್…!

Date:

ಮಲ್ನಾಡ್ ಹುಡುಗರ ಹೊಸ ಪ್ರಯತ್ನವಿದು BACK TO ಮಲ್ನಾಡ್…! ಇದೊಂದು ಕಿರುಚಿತ್ರ…ಇದರಲ್ಲಿ ಮಲೆನಾಡಿನ ಜನ ಜೀವನ, ಪರಿಸ್ಥಿತಿಯ ಚಿತ್ರಣವಿದೆ. ಮಲೆನಾಡು ಹುಡುಗರು ಸೇರಿ ಮಾಡಿರುವ ಈ ಕಿರುಚಿತ್ರ ಶೀಘ್ರದಲ್ಲೇ ನಿಮ್ಮನ್ನು ತಲುಪಲಿದೆ.

ಚೇತನ್ ಚಂದ್ರಶೇಖರ್ ನಿರ್ದೇಶಿಸಿದ್ದು, ಶಿವು ನಾಯ್ಕ್ ಶೃಂಗೇರಿ, ಶಶಿರ ಶೃಂಗೇರಿ, ಜಗದೀಶ್ ಶೆಟ್ಟಿ ಮೊದಲಾದವರನ್ನು ಒಳಗೊಂಡ ಯುವ ತಂಡದ ಪ್ರಯತ್ನವಿದು. ಈಗ ಟ್ರೇಲರ್ ಬಿಡುಗಡೆ ಮಾಡಿದ್ದು, ಹುಡುಗರು ಏನೋ ಮಾಡಿದ್ದಾರೆ ಮಾರಾಯ ಅನ್ನೋ ಯೋಚ್ನೆ ಖಂಡಿತಾ ನಿಮ್ ತಲೇಲಿ ಬಂದೇ ಬರುತ್ತೆ…! ಯಾಕಂದ್ರೆ ಟ್ರೇಲರ್ ನೋಡಿದ್ರೆ , ನೀವು ಚಿತ್ರ ನೋಡಲು ಕಾಯುವುದು ಗ್ಯಾರೆಂಟಿ..! ಸುಮ್ನೆ ನಾವ್ ಹೇಳಿದ್ರೆ ಮಜಾ ಇರಲ್ಲ,‌ ನೀವೊಮ್ಮೆ ಟ್ರೇಲರ್ ನೋಡಿ.

Share post:

Subscribe

spot_imgspot_img

Popular

More like this
Related

ಅಕ್ರಮ ಹಣ ವರ್ಗಾವಣೆ ಪ್ರಕರಣ; ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ವೈದ್ಯಕೀಯ ಜಾಮೀನು

ಅಕ್ರಮ ಹಣ ವರ್ಗಾವಣೆ ಪ್ರಕರಣ; ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ...

ಬೆಂಗಳೂರು–ಮೈಸೂರು ರೈಲು ಮಾರ್ಗದ ಬೇಡಿಕೆಗಳ ಬಗ್ಗೆ ರೈಲ್ವೆ ಸಚಿವರೊಂದಿಗೆ ಕುಮಾರಸ್ವಾಮಿ ಚರ್ಚೆ

ಬೆಂಗಳೂರು–ಮೈಸೂರು ರೈಲು ಮಾರ್ಗದ ಬೇಡಿಕೆಗಳ ಬಗ್ಗೆ ರೈಲ್ವೆ ಸಚಿವರೊಂದಿಗೆ ಕುಮಾರಸ್ವಾಮಿ ಚರ್ಚೆ ನವದೆಹಲಿ:...

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ...

ಭೀಕರ ರಸ್ತೆ ಅಪಘಾತ: ಕ್ರೂಸರ್-ಕ್ಯಾಂಟರ್ ಮುಖಾಮುಖಿ ಡಿಕ್ಕಿ, ಮೂವರು ಕೃಷಿ ಕಾರ್ಮಿಕರು ಸಾವು

ಭೀಕರ ರಸ್ತೆ ಅಪಘಾತ: ಕ್ರೂಸರ್-ಕ್ಯಾಂಟರ್ ಮುಖಾಮುಖಿ ಡಿಕ್ಕಿ, ಮೂವರು ಕೃಷಿ ಕಾರ್ಮಿಕರು...