No menu items!
5.4 C
Munich
Thursday, April 30, 2026

ಬೆಟ್ಟದ ಹೂವು ಸಿನಿಮಾದಲ್ಲಿ ಪಡೆಯಲಾಗದ್ದು ಅಭಿಮಾನಿಯಿಂದ ಸಿಕ್ತು…!

Must read

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅಭಿಮಾನಿಯೊಬ್ಬರು ಎಂದೂ‌ ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದಾರೆ.
ಪುನೀತ್ ಅಭಿನಯದ ಬೆಟ್ಟದ ಹೂವು‌ ಚಿತ್ರ 1985ರಲ್ಲಿ ರಿಲೀಸ್ ಆಗಿತ್ತು. ‌ಈ ಸಿನಿಮಾದಲ್ಲಿನ‌ ಅಭಿನಯಕ್ಕೆ ಅಪ್ಪು ರಾಷ್ಟ್ರಪ್ರಶಸ್ತಿ ಪಡೆದಿದ್ದರು.


ಬೆಟ್ಟದ ಹೂವು ಸಿನಿಮಾದಲ್ಲಿ ಪುನೀತ್ ಗೆ ಪುಸ್ತಕಗಳ ಬಗ್ಗೆ ಆಸಕ್ತಿ ಇರುತ್ತದೆ. ವಾಲ್ಮೀಕಿ ರಾಮಾಯಣ ಪುಸ್ತಕ‌ ಕೊಳ್ಳಲು ಎಷ್ಟೇ ಹಣ ಕೂಡಿಟ್ಟರೂ ಕೊನೆಯವರೆಗೂ ಪುಸ್ತಕ ಕೊಳ್ಳಲು ಸಾಧ್ಯವಾಗಲೇ ಇಲ್ಲ..!


ಅಭಿಮಾನಿಯೊಬ್ಬರು ಪುನೀತ್ ಅವರಿಗೆ ವಾಲ್ಮೀಕಿ ರಾಮಾಯಣ ಪುಸ್ತಕವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಈ ಪುಸ್ತದ ಜೊತೆ ಫೋಟೋ ತೆಗೆದು‌ ಅಪ್ಪು, ಫೇಸ್ ಬುಕ್, ಟ್ವೀಟರ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article