ಬ್ಯಾಂಕ್ ಗಳಲ್ಲಿ ನಮ್ಮ ಹಣ ಸೇಫ್ ಆಗಿರುತ್ತೆ, ನಮ್ಮ ಗೋಲ್ಡ್ ಕೂಡ ಸುರಕ್ಷಿತ. ಬೇಕಾದಾಗ ದುಡ್ಡು , ಗೋಲ್ಡ್ ಅನ್ನು ತಗೋಳ್ಬಹುದು, ಬಡ್ಡಿ ಬೇರೆ ಬರುತ್ತೆ ಅಂತ ಬ್ಯಾಂಕ್ ನಲ್ಲಿ ದುಡ್ಡು ಇಟ್ಟಿರ್ತೀವಿ. ಆದ್ರೆ, ಈ ಬ್ಯಾಂಕ್ ಗಳೂ ಕೂಡ ಸುರಕ್ಷಿತ ಅಲ್ಲ ಗೊತ್ತಾ?
ನಿಮ್ಗೆ ಇದು ಗೊತ್ತಿರ್ಲಿಕ್ಕಿಲ್ಲ . ಮಾಹಿತಿ ಪ್ರಕಾರ ಇಡೀ ವಿಶ್ವದಲ್ಲಿ ಒಟ್ಟಾರೆ ದಿನನಿತ್ಯ ಸರಾಸರಿ 20 ಬ್ಯಾಂಕ್ ಗಳು ದರೋಡೆ ಆಗುತ್ತವಂತೆ. ಕಳ್ಳತನ ಆಗೋ ಹಣದ ಮೊತ್ತ 1, 72,100 ರೂ ಅಂತೆ..!