ಬಹು ನಿರೀಕ್ಷಿತ ಹಾಗೂ ವಿವಾದಿತ ರಿಯಾಲಿಟಿ ಶೋಗಳಲ್ಲಿ ಒಂದಾದ ಹಿಂದಿಯ ಬಿಗ್‍ಬಾಸ್ ಶೋ ಮತ್ತೆ ಆರಂಭಗೊಳ್ಳಲಿದೆ. ಪ್ರಸಕ್ತ ವರ್ಷದ ಬಿಗ್ ಬಾಸ್ ಸೀಸನ್ 10 ಅಕ್ಟೋಬರ್ 10ರಿಂದ ಆರಂಭವಾಗಲಿದ್ದು ಅದಕ್ಕೆ ಬೇಕಾದ ಪೂರ್ವ ತಯಾರಿಗಳು ಕೂಡ ಬರದಿಂದ ಸಾಗ್ತಾ ಇದೆ. ಆದರೆ ಬಿಗ್ ಬಾಸ್‍ನಲ್ಲಿ ನಡೆಯೋ ಕೆಲವೊಂದು ರಹಸ್ಯವಾದ ಸಂಗತಿಗಳನ್ನು ನೀವು ಕೇಳಿದರೆ ನಿಮಗೆಲ್ಲಾ ಆಶ್ಚರ್ಯವಾಗೋದಂತೂ ಖಂಡಿತ..!
ನಿಮಗೆಲ್ಲಾ ಗೊತ್ತಿರೋ ಹಾಗೆ ಬಿಗ್ ಬಾಸ್ ಮನೆಯ ಪೂರ್ತಿ ಕ್ಯಾಮರಾದಿಂದ ಆವೃತವಾಗಿರುತ್ತದೆ. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ಅನಾಹುತಗಳು ಗಲಾಟೆಗಳು ನಡೆಯತ್ತೆ ಎಂಬುದನ್ನ ನೀವು ತಿಳಿದುಕೊಳ್ಬೋದು. ಆದ್ರೆ ಅದರ ಹಿಂದಿನ ರಹಸ್ಯಗಳು ನಿಮಗೇನು ಗೊತ್ತಾಗೊಲ್ಲ. ಅದು ಸ್ಪರ್ಧಾಳು ಮತ್ತು ಆಯೋಜಕರಿಗೆ ಮಾತ್ರ ತಿಳಿಯುವ ಗೌಪ್ಯ ವಿಚಾರ. ಆದರೆ ಈ ಹಿಂದೆ ಹಳೇಯ ಸ್ಪರ್ಧಾಳುಗಳ ಸಂದರ್ಶನದ ವೇಳೆ ಕೆಲವೊಂದು ಗೌಪ್ಯ ಮಾಹಿತಿಗಳನ್ನ ಅವರು ಹೊರ ಹಾಕಿರೋದು ನಿಮಗೆಲ್ಲಾ ತಿಳಿದಿದೆ ಅನ್ಕೊಳ್ತೇವೆ. ಅದೇ ರೀತಿಯಾಗಿ ಈಗಲೂ ಸಹ ಕೆಲವೊಂದು ಗುಪ್ತ ವಿಚಾರಗಳು ಬಹಿರಂಗಗೊಂಡಿದೆ ನೋಡಿ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯ ಒಳಗೆ ಬಾತ್‍ರೂಮ್ ಹೊರತು ಪಡಿಸಿ ಉಳಿದೆಲ್ಲಾ ಭಾಗಗಳಲ್ಲೂ ಕ್ಯಾಮರಾ ಫಿಕ್ಸ್ ಮಾಡಿರ್ತಾರೆ. ಹಾಗಾಗಿ ಸ್ಪರ್ಧಾಳುಗಳಿಗೆ ಇದು ಖಾಸಗೀ ಜಾಗ. ಆದರೆ ಈ ಜಾಗದಲ್ಲಿ ಸ್ಪರ್ಧಾಳುಗಳು ಶಾರೀರಿಕ ಸಂಬಂಧಗಳು ಬೆಳೆಸಿಕೊಳ್ಳುತ್ತಾರಂತೆ..! ಬಾತ್‍ರೂಮ್‍ನಲ್ಲಿನ ಕ್ಯಾಮರಾ ಇಲ್ಲದಿದ್ದರೂ ಮೈಕ್ರೋ ಮೈಕ್ ಅಳವಡಿಸಲಾಗಿರತ್ತೆ. ಆದರೆ ಸ್ಪರ್ಧಾಳುಗಳು ನೆಲ್ಲಿಯಲ್ಲಿ ನೀರು ಬಿಟ್ಟು ಬಾತ್‍ರೂಮ್‍ನಲ್ಲಿ ಒಂದಾಗ್ತಾರೆ ಅನ್ನೋ ಸ್ಪೋಟಕ ಮಾಹಿತಿಯನ್ನ ಈ ಹಿಂದಿನ ಬಿಗ್ ಬಾಸ್ ಸ್ಪರ್ಧಾಳಾಗಿದ್ದ ವಿವೇಕ್ ಮಿಶ್ರಾ ಈ ಕುರಿತು ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ.
ಇನ್ನು ಬಿಗ್ ಬಾಸ್‍ನಲ್ಲಿ ನಿಮಗೆಲ್ಲಾ ತಿಳಿದಿರೋ ಹಾಗೆ ಮಧ್ಯಪಾನ ಸಂಪೂರ್ಣ ನಿಷಿದ್ಧ. ಆದ್ರೆ ನಿಮಗೆ ಗೊತ್ತಿರಲಿ ಮನೆಯೊಳಗೆ ಯಾರೂ ಡ್ರಿಂಕ್ಸ್ ಮಾಡೋಹಾಗಿಲ್ಲ ಎನ್ನುವ ಆಯೋಜಕರೇ ಡ್ರಿಂಕ್ಸ್ ಬಿಟ್ಟು ಇರಲಾರದ ದೊಡ್ಡ ದೊಡ್ಡ ಸ್ಟಾರ್‍ಗಳಿಗೆ ಜ್ಯೂಸ್‍ಪ್ಯಾಕ್‍ನಲ್ಲಿ ಹಾಟ್‍ಡ್ರಿಕ್ಸ್ ಹಾಕಿ ಕೊಡುತ್ತಾರಂತೆ…
ಇವೆಲ್ಲಾ ಹಿಂದಿಯಲ್ಲಿ ಪ್ರಸಾರವಾಗೋ ಬಿಗ್‍ಬಾಸ್‍ನಲ್ಲಿ ನಡೆಯೋ ಕೆಲವು ಕುತಂತ್ರಗಳು ಎನ್ನುತ್ತಾರೆ.
Like us on Facebook The New India Times
POPULAR STORIES :
ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!