ವಾಗಾಹ್ ಗಡಿಯಲ್ಲಿ ರಾರಾಜಿಸಲಿದೆ ಭಾರತದ ಅತೀ ದೊಡ್ಡ ರಾಷ್ಟ್ರಧ್ವಜ..!

Date:

“ಝಂಡಾ ಊಂಛಾ ರಹೇ ಹಮಾರ,ವಿಜಯೀ ವಿಶ್ವತಿರಂಗಾ ಪ್ಯಾರಾ”ಅನ್ನೊ ದೇಶ ಭಕ್ತಿ ಗೀತೆಯನ್ನು ಕೇಳುತ್ತಿದ್ದಂತೆ ಪ್ರತಿಯೊಬ್ಬ ಭಾರತೀಯನ ಮೈ ನವಿರೇಳುತ್ತದೆ.ಇದಕ್ಕೆ ಪೂರಕವೆಂಬಂತೆ ಗಡಿ ಭದ್ರತಾ ಪಡೆಯು 350 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಅತ್ತಾರಿ-ವಾಗಾಹ್ ಬಳಿಯ ಜಂಟಿ ತನಿಖಾ ತಾಣದಲ್ಲಿ ಜನವರಿ 2017 ರಲ್ಲಿ ಹಾರಿಸಲಾಗುವುದೆಂದು ನಿರ್ಧರಿಸಲಾಗಿದೆ.

ಪಂಜಾಬ್ ನ ಗಡಿ ಭದ್ರತಾ ಪಡೆಯ ಪೋಲಿಸ್ ಅಧಿಕಾರಿ ಅಶೋಕ್ ಕುಮಾರ್ ಹೇಳಿಕೆಯಂತೆ ರಾಷ್ಟ್ರಧ್ವಜವನ್ನು ಎಲ್ಲಾ ಉತ್ಕೃಷ್ಟ ಮಟ್ಟದ ವಸ್ತುಗಳನ್ನುಪಯೊಗಿಸಿ ತಯಾರುಮಾಡಲಾಗುವುದು.ಇದು ಮಳೆ ಹಾಗೂ ಗಾಳಿಯ ವಿರುದ್ದ ಆಗುವ ಹಾನಿಯನ್ನು ತಪ್ಪಿಸುತ್ತದೆ.ಎತ್ತರಕ್ಕೆ ತಕ್ಕಂತೆ ಸರಿಸಮಾನವಾದ ಆಕಾರದಲ್ಲಿ ಇದನ್ನು ನಿರ್ಮಿಸಲಾಗುತ್ತದೆ.ಇಲ್ಲಿ ಸಿ.ಸಿ.ಕ್ಯಾಮರಾ ಗಳನ್ನು ಅಳವಡಿಸಲಾಗುವುದು.ಈ ಯೋಜನೆಯು 7000 ಪ್ರವಾಸಿ ಗಳಿಗೆ ವೀಕ್ಷಿಸುವಂತ ಸಾಮರ್ಥ್ಯವನ್ನು ನೀಡಲಾಗಿದ್ದು,ಸಮಾರಂಭದ ಬಳಿಕ ಓನ್ ಲೈನ್ ನಲ್ಲು ಟಿಕೆಟ್ ನ್ನು ಕಾದಿರಿಸಲು ಅವಕಾಶ ಕಲ್ಪಿಸಲಾಗುವುದು.

ಧ್ವಜಾರೋಹಣ ಸಮಾರಂಭವು ಒಂದು ದೇಶಭಕ್ತಿಯ ವಾತಾವರಣವನ್ನು ನಿರ್ಮಿಸುವ ಸಂಕೇತವಾಗಬಹುದು.ಭಾರತದ ಗಡಿಯಿಂದ ಲಾಹೋರ್ ಮತ್ತು ಅಮೃತ್ಸರ್ 18 ಕಿಮಿ ವ್ಯಾಪ್ತಿಯಲ್ಲಿದ್ದು ಈ ಧ್ವಜವನ್ನು ಎರಡೂ ಕಡೆಗಳಿಂದ ವೀಕ್ಷಿಸಬಹುದಾಗಿದೆ.

ಜನವರಿ 2016 ರಂದು ಝಾರ್ಕ್ಂಡ್ ನ ರಾಜಧಾನಿ ರಾಂಚಿಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ರಿಂದ 293 ಅಡಿ ಎತ್ತರದ ರಾಷ್ಟ್ರಧ್ವಜದ ಆರೊಹಣ ಮಾಡಲಾಗಿತ್ತು.ಇದು ವರ್ತಮಾನದ ಅತೀ ಎತ್ತರದ ರಾಷ್ಟ್ರಧ್ವಜ ವಾಗಿತ್ತು.ಆದರೆ ನಂತರ ಕೆಲವೊಂದು ಕಾರಣಗಳಿಂದ ಅದನ್ನು ದುರಸ್ತಿಗೆ ಒಯ್ಯಲಾಗಿದೆ.

  • ಸ್ವರ್ಣ ಭಟ್

POPULAR  STORIES :

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ಬಿಎಂಟಿಸಿ ಬೀಟ್ ಮಾಡಿದ ನಮ್ಮ ಮೆಟ್ರೋ

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

ಎರಡೂ ಕಿಡ್ನಿ ಕಳೆದುಕೊಂಡ ಗಿರೀಶ್ ಬದುಕಲಿಲ್ಲ..! ಏಕ್ ದಿನ್ ಕಾ ಪೊಲೀಸ್ ಕಮೀಷನರ್ ಇನ್ನಿಲ್ಲ..!

ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?

ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!

ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!

Share post:

Subscribe

spot_imgspot_img

Popular

More like this
Related

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆ !

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆಯ ಹಿನ್ನಲೆ ನೋಡೊದಾದ್ರೆ, ಸ್ಕಂದಮಾತೆ...

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...