ಭಾರತದಂತಹ ಧಾರ್ಮಿಕ ಸ್ಥಳಗಳಲ್ಲಿ ಇಂದಿಗೂ ಕೂಡ ದೇವಾನು ದೇವತೆಗಳನ್ನ ಗಾಢವಾಗಿ ಆರಾಧಿಸುತ್ತಾ ತಮ್ಮ ಇಷ್ಟ ದೇವತೆಗಳಿಗೆ ಹರಕೆ ತೀರಿಸುವ ಮೌಢ್ಯ ಪದ್ದತಿ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ನಾವು ನೋಡ್ಬೋದು.. ತಮ್ಮ ತಮ್ಮ ಇಷ್ಟ ದೇವರಿಗೆ ಬಾಯಿಗೆ ಮಾರುದ್ದ ತ್ರಿಶೂಲ ಚುಚ್ಚಿಕೊಂಡು, ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ಯಾವುದೇ ಸಪೋರ್ಟ್ ಇಲ್ಲದೇ ನೇತಾಡುವುದು, ಮೂರ್ನಾಲ್ಕು ಭಕ್ತರು ಬೆನ್ನಿನ ಚರ್ಮದಿಂದ ಲಾರಿ ಎಳೆದು ಮೈನವರೇಳಿಸೋ ದೈವ ಪ್ರತಿಷ್ಟೆ ತೋರ್ಸೋ ಅದೆಷ್ಟೊ ಘಟನೆಗಳನ್ನ ನಾವು ನೋಡಿದ್ದೇವೆ.. ಆದ್ರೆ ಅದಕ್ಕಿಂತ ಭಯಾನಕ ಸಾಹಸಕ್ಕೆ ಕೈಹಾಕಿ ದೇವಿಯನ್ನು ಸಂತೋಷ ಪಡಿಸುತ್ತಾರೆ ಈ ಥೈಲಯಾಂಡ್‍ನ ಜನರು..!
ಚೀನಾ ಕ್ಯಾಂಡರ್‍ನ ಒಂಭತ್ತನೇ ಚಂದ್ರಮಾನ ದಿನದಂದು ಥೈಲ್ಯಾಂಡ್‍ನಲ್ಲಿ ನಡೆಯೋ “ವೆಜಿಟೆರಿಯನ್ ಫೆಸ್ಟಿವಲ್”ನಲ್ಲಿ ಭಕ್ತಾಧಿಗಳು ಊಹೆಗೂ ನಿಲುಕದಷ್ಟು ಸಾಹಗಳಿಗೆ ಕೈಹಾಕಿ ದೇಹ ದಂಡನೆ ಮಾಡುವ ರೋಮಾಂಚನಕಾರಿ ದೃಶ್ಯ ಎಂತವರನ್ನೂ ಚಕಿತಗೊಳಿಸದಿರದು.
ಸುಮಾರು 10 ದಿನಗಳ ಕಾಲ ನಡೆಯೋ ಈ ಉತ್ಸವದಲ್ಲಿ ಮನುಷ್ಯರ ಮೈಮೇಲೆ ದೇವರು ಬಂದಿದ್ದಾನೆ ಎಂದು ಚೂಪಾದ ಸರಳುಗಳು, ಕತ್ತಿ, ಸೈಕಲ್‍ಗಳನ್ನು ಬಾಯಿಗೆ ಸಿಕ್ಕಿಸಿಕೊಂಡು ಬೆಂಕಿ ಕುಂಡದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾ ವೆಜಿಟೇರಿಯನ್ ಫೆಸ್ಟಿವಲ್‍ನಲ್ಲಿ ತಮ್ಮ ಭಕ್ತಿ ಪರಾಕಾಷ್ಠೆಯನ್ನು ಮೆರೆಯುತ್ತಾರೆ.. ಅಂತಹ ಕೆಲವೊಂದು ದೃಶ್ಯಗಳು ಇಲ್ಲಿದೆ ನೀವು ನೋಡಿ..
Like us on Facebook The New India Times
POPULAR STORIES :
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!
ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?
ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ