ಭಾರತಲ್ಲಿನ್ನು ಕನಿಷ್ಠ ಸುರಕ್ಷತೆ ಇಲ್ಲದ ಕಾರುಗಳನ್ನು ಮಾರಾಟ ಮಾಡುವಂತಿಲ್ಲ.
2020ರಿಂದ ಬಿಎಸ್ 6 ವಾಹನಗಳು ಮಾತ್ರ ರಸ್ತೆಗಿಳಿಯಲಿವೆ.ಸುರಕ್ಷತೆ ಮತ್ತು ಮಾಲಿನ್ಯ ತಡೆ ನಿಟ್ಟಿನಲ್ಲಿ ಪ್ರಮುಖವಾಗಿ ಈ 7 ಕಾರುಗಳನ್ನು ಶೀಘ್ರದಲ್ಲೇ ಬ್ಯಾನ್ ಮಾಡಲಾಗುತ್ತದೆ.
1)ಮಾರುತಿ ಜಿಪ್ಸಿ
2) ಮಾರುತಿ ಒಮ್ನಿ
3) ಮಹೀಂದ್ರಾ ವೆರಿಟೋ
4) ಟಾಟಾ ಸುಮೋ
5) ಟೊಯೋಟಾ ಇಟಿಯೋಸ್
6) ಟೊಯೋಟಾ ಇಟಿಯೋಸ್ ಲಿಯಾ
7) ಹ್ಯೂಂಡೈ ಇಯಾನ್