ಕ್ರಿಕೆಟ್

ದೇವದತ್ ಪಡಿಕ್ಕಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

ಭಾರತೀಯ ತಂಡದಲ್ಲಿ ಕೋವಿಡ್-19 ಪ್ರಕರಣ ಕಾಣಿಸಿಕೊಂಡಿದ್ದರಿಂದ ಭಾರತ-ಶ್ರೀಲಂಕಾ ಟಿ20ಐ ಸರಣಿಗೆ ತೊಂದರೆಯಾಗುವ ಭೀತಿ ಎದುರಾಗಿತ್ತು. ಆದರೆ ಇತ್ತಂಡಗಳ ದ್ವಿತೀಯ ಪಂದ್ಯ ಮುಂದು ದಿನ ಮುಂದೂಡಲ್ಪಟ್ಟು ಶುರುವಾಗುತ್ತಿದೆ. ಜುಲೈ 28ರಂದು ದ್ವಿತೀಯ ಟಿ20ಐ ಪಂದ್ಯ...

ಕೊರೊನಾ ಗೆದ್ದ ಪಂತ್; ಟೀಮ್‌ಗೆ ವಾಪಸ್

ಇಂಗ್ಲೆಂಡ್ ಪ್ರವಾಸದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿದ್ದ ರಿಷಭ್ ಪಂತ್ ಚೇತರಿಸಿಕೊಂಡಿದ್ದು ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದಾರೆ. ಸಂಪೂರ್ಣ ಕ್ವಾರಂಟೈನ್ ಪೂರೈಸಿದ ರಿಷಭ್ ಪಂತ್ ಈಗ ತಂಡದ ಬಯೋಬಬಲ್‌ಗೆ ಸೇರ್ಪಡೆಗೊಂಡಿದ್ದಾರೆ. ಡರ್ಹಾಮ್‌ನಲ್ಲಿ ಭಾರತೀಯ ತಂಡವನ್ನು ಕೂಡಿಕೊಂಡಿದ್ದಾರೆ ರಿಷಭ್...

3 ನೇ ಒಡಿಐಗೆ ಟೀಮ್ ಇಂಡಿಯಾದಲ್ಲಿ ಬದಲಾವಣೆ?

ಅತ್ಯುತ್ತಮ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮಾಡಿದ್ದ ಶ್ರೀಲಂಕಾ ತಂಡ ಎರಡನೇ ಓಡಿಐ ಪಂದ್ಯದಲ್ಲಿ ಬಹುತೇಕ ನಿಯಂತ್ರಣ ಸಾಧಿಸಿತ್ತು. ವಿಶೇಷವಾಗಿ ದ್ವಿತೀಯ ಇನಿಂಗ್ಸ್‌ನಲ್ಲಿ 160ಕ್ಕೆ 6 ವಿಕೆಟ್‌ಗಳನ್ನು ಕಿತ್ತಿದ್ದ ಲಂಕಾ ಬೌಲರ್‌ಗಳು ಧವನ್‌ ಪಡೆಗೆ...

ಇಂಗ್ಲೆಂಡ್ ಸರಣಿಯಿಂದ ಆವೇಶ್ ಖಾನ್ ಔಟ್

ಯುವ ವೇಗಿ ಆವೇಶ್ ಖಾನ್ ಭಾರತ-ಇಂಗ್ಲೆಂಡ್ ಪ್ರವಾಸ ಸರಣಿಯಿಂದ ಹೊರ ಬಿದ್ದಿದ್ದಾರೆ. ಕೌಂಟಿ XI ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಖಾನ್ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವುದರಿಂದ ಅವರು ಟೆಸ್ಟ್‌ ಸರಣಿಯಿಂದ ಹೊರ...

ಚಹರ್- ಭುವಿ ಆಟದ ಬಗ್ಗೆ ಗಬ್ಬರ್ ಹೇಳಿದ್ದಿಷ್ಟು

ಭಾರತ ತಂಡದ ಮುಂದೆ ಇದ್ದದ್ದು 276 ರನ್‌ಗಳ ಗುರಿ. ಆದರೆ 36 ಓವರ್‌ಗಳ ವೇಳೆಗೆ ಭಾರತ 193 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಸ್ಪೆಶಲಿಸ್ಟ್ ಬ್ಯಾಟ್ಸ್‌ಮನ್‌ಗಳೆಲ್ಲರೂ ಪೆವಿಲಿಯನ್ ಸೇರಿಯಾಗಿತ್ತು. ಗೆಲುವಿನ ಕನಸು...

Popular

Subscribe

spot_imgspot_img