ಕ್ರಿಕೆಟ್

ಐಪಿಎಲ್ ನಡೆದೇ ನಡೆಯುತ್ತೆ ಎಂದ ಬಿಸಿಸಿಐ ಉಪಾಧ್ಯಕ್ಷ

ಕೊರೋನಾವೈರಸ್ ಎರಡನೇ ಅಲೆ ಭಾರತ ದೇಶವನ್ನು ಅಕ್ಷರ ಸಹ ನಲುಗಿಸಿಬಿಟ್ಟಿದೆ. ಕೊರೋನಾವೈರಸ್ ಎರಡನೆ ಅಲೆಯಿಂದ ದೇಶದಾದ್ಯಂತ ಸೋಂಕಿತರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಏರುತ್ತಲೇ ಇದ್ದು ಆಕ್ಸಿಜನ್ ಸಮಸ್ಯೆ ಉಂಟಾಗಿ ಅಪಾರ ಮಂದಿ...

ಭಾರತಕ್ಕೆ ಎಬಿಡಿ 47 ಕೋಟಿ ಕೊಟ್ರಾ? ಇಲ್ಲಿದೆ ಸತ್ಯಾಂಶ!

ಸಿನಿಮಾ ನಟರ ಆಗಲಿ ಅಥವಾ ಕ್ರಿಕೆಟಿಗರ ಆಗಲಿ, ಅವರ ಮೇಲಿನ ಅಭಿಮಾನ ಆ ಅಭಿಮಾನಕ್ಕಷ್ಟೇ ಸೀಮಿತವಾಗಬೇಕೆ ಹೊರತು ಅದನ್ನು ಮೀರಬಾರದು. ಒಂದುವೇಳೆ ಆ ಅಭಿಮಾನವನ್ನೂ ಮೀರಿ ಹೆಚ್ಚಿನ ಪ್ರೀತಿ ಹುಚ್ಚು ಆ ಆಟಗಾರ...

ಶಿವಣ್ಣನ ಬಗ್ಗೆ ಮ್ಯಾಕ್ಸ್‌ವೆಲ್ ಹೇಳಿದ್ದೇನು ಗೊತ್ತಾ!?

ಗ್ಲೆನ್ ಮ್ಯಾಕ್ಸ್ ವೆಲ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿ ಉತ್ತಮ ಪ್ರದರ್ಶನವನ್ನು ನೀಡಿದರು. ಕಳೆದ ಮೂರ್ನಾಲ್ಕು ಐಪಿಎಲ್ ಆವೃತ್ತಿಗಳಿಂದ ಮಂಕಾಗಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಈ...

ಐಪಿಎಲ್ ರದ್ದಾದ್ರೂ ಕಾವ್ಯ ಮಾರನ್ ಮೇಲೆ ಟ್ರೋಲ್ ಸುರಿಮಳೆ

ಪ್ರಸ್ತುತ ಐಪಿಎಲ್ ಟೂರ್ನಿಯ ವೇಳೆ ಸಾಮಾಜಿಕ ಜಾಲತಾಣದಲ್ಲಿ ಆಟಗಾರರಷ್ಟೇ ಚರ್ಚೆಗೀಡಾಗಿದ್ದು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯ ಮಾರನ್. ಪ್ರಸ್ತುತ ಐಪಿಎಲ್ ಟೂರ್ನಿಯ ಪಂದ್ಯವೊಂದರಲ್ಲಿ ಮನೀಶ್...

ಆಟಗಾರನಿಗೆ ಕೆಟ್ಟದಾಗಿ ಶುಭಕೋರಿದ ಬಾಂಗ್ಲಾ!

ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ತನ್ನದೇ ತಂಡದ ಮರಣ ಹೊಂದಿರುವ ಕ್ರಿಕೆಟಿಗನೊಬ್ಬನ ಜನ್ಮದಿನದಂದು ಗೌರವ ಸಲ್ಲಿಸಲು ಹೋಗಿ ಎಡವಟ್ಟೊಂದನ್ನು ಮಾಡಿಕೊಂಡಿದೆ. ಮಂಜುರಲ್ ಇಸ್ಲಾಂ ರಾಣಾ ಎಂಬ ಬಾಂಗ್ಲಾದೇಶದ ಟೆಸ್ಟ್ ಕ್ರಿಕೆಟಿಗ ತನಗೆ 22 ವರ್ಷ...

Popular

Subscribe

spot_imgspot_img