ಸಿನಿಮಾ ಗಾಸಿಪ್

ಬಿಗ್ ಬಾಸ್ ಮನೆಯೊಳಗೆ ಜೋಕರ್ ಅವತಾರದಲ್ಲಿ ಕಿಚ್ಚ !?

ಹಲವು ವರ್ಷಗಳಿಂದ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಷೋನ ನಿರೂಪಣೆ ಮಾಡಿಕೊಂಡು ಬರ್ತಿದ್ದಾರೆ ಅವರು ಪ್ರತಿ ಸಲವು ವಿಶೇಷ ಶೈಲಿಯಲ್ಲಿ ಅದನ್ನು ಮಾಡುತ್ತಾರೆ ಮನೋರಂಜನೆಗಾಗಿ ಅವರು ಬಿಗ್ ಬಾಸ್ ಮನೆಯೊಳಗೆ ಜೋಕರ್...

ವಿಸ್ಕಿ ಬಾಟಲ್​ನಿಂದ ನಿರ್ಮಾಪಕಿಗೆ ಹೊಡೆದ ಸಂಜನಾ !?

ರಿಚ್ಮಂಡ್ ಟೌನ್‌ ನ ಸ್ಟಾರ್ ಹೋಟೆಲೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಂಜನಾರಿಂದ ಹೊಡೆತ ತಿಂದ ನಿರ್ಮಾಪಕಿ ವಂದನಾ ಜೈನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಮಧ್ಯೆ ಚಿತ್ರರಂಗದ ಕೆಲವರು...

ರಾಬರ್ಟ್ ನಲ್ಲಿ ದರ್ಶನ್ ಖಡಕ್ ಲುಕ್ ಅಭಿಮಾನಿ ಹೇಳಿದ್ದೇನು !?

ಒಡೆಯ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಇಂದು ರಾಬರ್ಟ್ ಉಡುಗೊರೆ ಸಿಗಲಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಇಂದು ಈ ಸಿನಿಮಾದಲ್ಲಿ ದರ್ಶನ್ ಲುಕ್ ರಿವೀಲ್ ಮಾಡಿದೆ. ವಿಭಿನ್ನ ಹೇರ್ ಸ್ಟೈಲ್,...

ಸ್ಟಾರ್ ಸುವರ್ಣದ ಕಿಚನ್ ದರ್ಬಾರ್ ನಲ್ಲಿ ಬಹುಮುಖ ಪ್ರತಿಭೆ ರಘು ಭಟ್ .

ರಘು ಭಟ್ ಮೂಲತಹ ಮಂಗಳೂರಿನ ಮಂಜೇಶ್ವರದ ಇವರು ಸಮಾಜಸೇವೆ ನಟನೆ ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಪ್ರತಿಭಾವಂತ , ಕರ್ವ ಅನ್ವೇಶಿ ಪ್ರೇಮಿಗಳಿಗೆ MMCH ಹಾಗು ಲವ್ ಯು 2...

66ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿಯಲ್ಲಿ ಯಾರು ಯಾವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ ? ಇಲ್ಲಿದೆ ಪಟ್ಟಿ .

66ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಯಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು  ಜನ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಬಂದಿದ್ದಾರೆ ಅವರ ಪಟ್ಟಿ ಹೀಗಿದೆ. ಅತ್ಯುತ್ತಮ ಸಿನಿಮಾ: ಕೆಜಿಎಫ್ ಅತ್ಯುತ್ತಮ ನಟ: ಯಶ್ (ಕೆಜಿಎಫ್) ಅತ್ಯುತ್ತಮ ನಟಿ: ಮಾನ್ವಿತಾ ಕಾಮತ್...

Popular

Subscribe

spot_imgspot_img