ಎಲ್ಲೆಲ್ಲಿ ಏನೇನು.?

ಬರ್ತ್​ಡೇ ಕೇಕ್ ಮುಖಕ್ಕೆ ಬಳಿದ್ರೆ ಅರೆಸ್ಟ್ ಆಗ್ತೀರ ಹುಷಾರಾಗಿರಿ..!

ಬರ್ತ್​ಡೇ ಸೆಲೆಬ್ರೇಷನ್ ಎಂದರೆ ಕೇಕ್ ಕತ್ತರಿಸುವುದು, ಮುಖಕ್ಕೆ ಮೆತ್ತುವುದು, ಫೋಮ್​ ಎಸೆಯುವುದು ಎಲ್ಲವೂ ಸರ್ವೇ ಸಾಮಾನ್ಯ..! ಆದರೆ ಇನ್ನುಮುಂದೆ ಮುಖಕ್ಕೆ ಕೇಕ್ ಹಚ್ಚಿದರೆ ನೀವು ಅರೆಸ್ಟ್ ಆಗಲಿದ್ದೀರಿ..! ಇದು ದೂರದ ಯಾವುದೋ ದೇಶದಲ್ಲಿ ಜಾರಿಗೆ...

ರಾತ್ರೋ ರಾತ್ರಿ ತಮ್ಮ ನಿರ್ಧಾರವನ್ನೆ ಬದಲಿಸಿದ್ರಾ ಸಿಎಂ ಕುಮಾರಸ್ವಾಮಿ.?!

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಬೆಂಗಳೂರು ಕಾಂಗ್ರೆಸ್ ಶಾಸಕರು ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಬೇಕಿದ್ದು, ಕಾಂಗ್ರೆಸ್ ಪಕ್ಷದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕಿತ್ತು....

ಮತ ಎಣಿಕೆಗೆ ನಾಳೆ ಮಂಡ್ಯ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ !?

ಲೋಕಸಭಾ ಕ್ಷೇತ್ರದ ರಣಕಣವೆನಿಸಿರುವ ಮಂಡ್ಯ ಕ್ಷೇತ್ರದಲ್ಲಿ ಮೇ 23ರಂದು ನಡೆಯಲಿರುವ ಮತ ಎಣಿಕೆಗೆ ಖಾಕಿ ಸರ್ಪಗಾವಲು ಹಾಕಿದೆ. ಸಿಆರ್‍ಪಿಎಫ್, ಬಿಎಸ್‍ಎಫ್, ಕೆಎಸ್‍ಆರ್‍ಪಿ ಹಾಗೂ ಡಿಎಆರ್ ತುಕಡಿಗಳನ್ನು ಮತ ಎಣಿಕೆ ಕೇಂದ್ರ ಹಾಗೂ ಜಿಲ್ಲಾದ್ಯಂತ...

ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿ ಶವ ಪತ್ತೆ !?

ಬಿ.ಸಿ.ರೋಡಿನ ವಿವೇಕಾನಗರದಲ್ಲಿರುವ ಖಾಸಗಿ ಆಸ್ಪತ್ರೆಯ ಮುಂಭಾಗದ ಖಾಲಿ ನಿವೇಶನದಲ್ಲಿ ಪೊಲೀಸ್ ಪೇದೆಯೊಬ್ಬರ ಶವ ಮಂಗಳವಾರ ಸಂಜೆ ಪತ್ತೆಯಾಗಿದೆ. ಮಂಗಳೂರಿನಲ್ಲಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಟ್ವಾಳದ ಚೆಂಡ್ತಿಮಾರ್ ನಿವಾಸಿ ಜಗದೀಶ(30) ಎಂಬವರ ಮೃತದೇಹವೆಂದು ಪೊಲೀಸರು...

‘ರಿಸಲ್ಟ್ ಬಗ್ಗೆ ತಲೆ ಕೆಡಿಸ್ಕೊಬೇಡಿ, ಸರ್ಕಾರ ಉಳಿಸ್ಕೊಳಿ’ : ಸಿದ್ದುಗೆ ರಾಹುಲ್ ಸೂಚನೆ

ಲೋಕಸಭೆ ಚುನಾವಣೆ ಫಲಿತಾಂಶ ಏನೇ ಬಂದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಮ್ಮಿಶ್ರ ಸರ್ಕಾರವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಟ್ಟಪ್ಪಣೆ ಮಾಡಿದ್ದಾರೆ. ನಿನ್ನೆ ನವದೆಹಲಿಯಲ್ಲಿ ನಡೆದಿರುವ...

Popular

Subscribe

spot_imgspot_img