ಎಲ್ಲೆಲ್ಲಿ ಏನೇನು.?

ತಾಳಿ ಕಟ್ಟಿಸಿಕೊಂಡ ಹುಡುಗ ! ಅದೂ ನಮ್ಮ ಕರ್ನಾಟಕದಲ್ಲಿ !

ವಿಜಯಪುರ ‌ನಗರದ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ‌ ಬಸವ ತತ್ವದಡಿಯಲ್ಲಿ‌ ವಿಶೇಷ ಮದುವೆಯೊಂದು ನಡೆದಿದೆ. ಅಂತರ್ಜಾತಿ ವಿವಾಹದ ಜತೆಗೆ ಪರಸ್ಪರ ವಧು-ವರರು ಮಾಂಗಲ್ಯ ಧಾರಣೆ ಮಾಡಿಕೊಂಡಿದ್ದಾರೆ. ಮಾರ್ಚ್ 10 ರಂದು ನಾಲತವಾಡದ ಹಳ್ಳೂರ್ ಪ್ಯಾಲೇಸ್‌ನಲ್ಲಿ ಬಸವ...

ಲೋಕಸಭಾ ಎಲೆಕ್ಷನ್ ಹಿನ್ನೆಲೆ ಖಾಸಗಿ ಬಸ್ ದರ ಹೆಚ್ಚಳ

ಎಲೆಕ್ಷನ್ ಕಮೀಷನ್ ಲೋಕಸಭೇ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಇನ್ನೊಂದೆಡೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕಸರತ್ತು ಆರಂಭವಾಗಿದೆ. ಈಗ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಇತ್ತ ಖಾಸಗಿ ಬಸ್ ಗಳು ಟಿಕೆಟ್...

ಮೊಮ್ಮಗನ ವಿರುದ್ಧ ಆಯ್ತು ಈಗ ದೇವೇಗೌಡರ ವಿರುದ್ಧವೇ ಗೋ ಬ್ಯಾಕ್ ಕ್ಯಾಂಪೇನ್..!

ಲೋಕಸಭಾ ಚುನಾವಣಾ ಕಾವು ದಿನೇ ದಿನೇ ಹೆಚ್ಚುತ್ತಿದೆ.‌ ಎಲೆಕ್ಷನ್ ಡೇಟ್ ಅನೌನ್ಸ್ ಆದ ಮೇಲೆ ಟಿಕೆಟ್ ಕಸರತ್ತು ಜೋರಾಗಿ ನಡೆಯುತ್ತಿದೆ. ಈ ನಡುವೆ ಇದೀಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧವೇ ಗೋ...

ಅಂತಿಮ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಕೆ ಆಘಾತ..! ಟೀಂ ಇಂಡಿಯಾಕ್ಕೆ ಇದು ಸಿಹಿ ಸುದ್ದಿ..!

ಭಾರತ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ನಿರ್ಣಾಯಕ ಏಕದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗ ತೊಡಗಿದೆ. ಯಾರು ಆ...

ಟೆಸ್ಟ್ ಡ್ರೈವ್ ಗೆಂದು ರಾಯಲ್ ಎನ್ ಫೀಲ್ಡ್ ಗಾಡಿ ತೆಗೆದುಕೊಂಡು ಪರಾರಿಯಾದ ?

ಕಾರು ಅಥವಾ ಬೈಕ್ ಕಳ್ಳತನವಾಗುವುದು ಹೊಸತೇನಲ್ಲ ಇದನ್ನು ನಾವು ದಿನನಿಯ್ತ ಕೇಳುತ್ತಿರುತ್ತೇವೆ ಮತ್ತೆ ನಮಗೆ ಕೂಡಾ ಅನುಭವ ಆಗಿರುತ್ತೆ ಅಂತ ನೀವು ಅಂದುಕೊಳ್ಳಬಹುದು. ಆದರೆ ನಾವಿಂದು ಹೇಳಲು ಹೊರಟಿರುವ ವಿಚಾರ ಏನಪ್ಪ ಆಂದ್ರೆ ಅದು...

Popular

Subscribe

spot_imgspot_img