ಎಲ್ಲೆಲ್ಲಿ ಏನೇನು.?

ಯುವಕನ‌ ಮರ್ಮಾಂಗ ಕತ್ತರಿಸಿದ ಮಹಿಳೆ..!

ಒಡಿಶಾದ ಕೆಯೊಂಜ್ಹಾರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಯುವಕನ ಮರ್ಮಾಂಗ ಕತ್ತರಿಸಿದ್ದು, ಅನೈತಿಕ ಸಂಬಂಧವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಬಡೌಗಾನ್ ಗ್ರಾಮದ 24 ವರ್ಷದ ಕಮಲ ಪತ್ರ ಎಂಬ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಜರಾಬೆದ ಗ್ರಾಮದ...

ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ. ಇವರು ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದರು....

ಆಮಂತ್ರಣ ಪತ್ರಿಕೆಗೆ ಬರೋಬ್ಬರಿ 3 ಲಕ್ಷ ರೂ..!

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಆನಂದ್ ಪಿರಮಲ್ ವಿವಾಹಕ್ಕೆ ಸಿದ್ಧತೆಗಳು ನಡೆದಿವೆ. ಈ ಅದ್ಧೂರಿ ಮದ್ವೆಗೆ ಸಿದ್ಧತೆಗಳು ನಡೆದಿವೆ.‌ ಈಗಾಗಲೇ ಆಮಂತ್ರಣ ಪತ್ರಿಕೆ ಸಿದ್ಧವಾಗಿದ್ದು ಇದರ ಬೆಲೆ ಬರೋಬ್ಬರಿ‌...

ಭಾರತೀಯರಿಗೆ ಉಚಿತ ಪ್ರವಾಸಿ ವೀಸಾ…!

ನೀವು ಥಾಯ್ಲೆಂಡ್ ಗೆ ಪ್ರವಾಸ ಹೋಗಬೇಕೇ...? ಹಾಗಾದರೆ ನಿಮಗೆ ಉಚಿತ ಪ್ರವಾಸಿ ವೀಸಾ ಸೌಲಭ್ಯ ಇದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಭಾರತೀಯರು ಉಚಿತ ಪ್ರವಾಸಿ ವೀಸಾ ದೊಂದಿಗೆ ಥಾಯ್ಲೆಂಡ್ ಪ್ರವಾಸ ಮಾಡಬಹುದು. ಪ್ರವಾಸೋದ್ಯಮವನ್ನು ಉತ್ತೇಜಿಸುವ...

ಉದ್ಯೋಗಿಗೆ ಕಾರು ಉಡುಗೊರೆ ನೀಡಿದ ಸಿಇಓ..! ಕಾರಣ ಏನ್ ಗೊತ್ತಾ?

32 ಕಿಮೀ‌ ನಡೆದುಕೊಂಡು‌ ಬಂದ ಉದ್ಯೋಗಿಗೆ ಸಿಇಓ ಕಾರು ಉಡುಗೊರೆ‌ ನೀಡಿದ್ದಾರೆ‌. ಅಮೆರಿಕಾದ ಕಂಪನಿಯೊಂದರಲ್ಲಿ ಈ ಘಟನೆ ನಡೆದಿದೆ. ,ವೋಲ್ಟರ್ ಎಂಬುವವರು ಆಗಷ್ಟೇ ಹೊಸ ಕಂಪನಿಗೆ ಕೆಲಸಕ್ಕೆ ಸೇರಿದ್ದರು. ಮರುದಿನ ಹೊಸದಾಗಿ ಕೆಲಸ ಆರಂಭಿಸಬೇಕಿತ್ತು. ಬೆಳಗ್ಗೆ...

Popular

Subscribe

spot_imgspot_img