No menu items!
15.2 C
Munich
Wednesday, April 29, 2026

ಆಮಂತ್ರಣ ಪತ್ರಿಕೆಗೆ ಬರೋಬ್ಬರಿ 3 ಲಕ್ಷ ರೂ..!

Must read

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಆನಂದ್ ಪಿರಮಲ್ ವಿವಾಹಕ್ಕೆ ಸಿದ್ಧತೆಗಳು ನಡೆದಿವೆ. ಈ ಅದ್ಧೂರಿ ಮದ್ವೆಗೆ ಸಿದ್ಧತೆಗಳು ನಡೆದಿವೆ.‌

ಈಗಾಗಲೇ ಆಮಂತ್ರಣ ಪತ್ರಿಕೆ ಸಿದ್ಧವಾಗಿದ್ದು ಇದರ ಬೆಲೆ ಬರೋಬ್ಬರಿ‌ 3 ಲಕ್ಷ ರೂಪಾಯಿ..! ಇಶಾ ಹಾಗೂ ಆನಂದ್ ಅವರ ಹೆಸರಿನ ಮೊದಲ ಅಕ್ಷರ ಸೇರಿಸಿ ‘ಐಎ’ ಎಂದು ಪತ್ರಿಕೆ ಮೇಲೆ ಮುದ್ರಿಸಿದ್ದಾರೆ.‌ ಒಂದೊಳ್ಳೆ ಡಿಸೈನ್ ಇರುವ ಬಾಕ್ಸ್ ನಲ್ಲಿ ಪತ್ರಿಕೆ ಇಡಲಾಗಿದೆ.

ಆ ಪೆಟ್ಟಿಗೆ ತೆರೆದರೆ ಡೈರಿ ಕಾಣುತ್ತದೆ. ಆ ಡೈರಿಯಲ್ಲಿ ಆಹ್ವಾನ ನೀಡಲಾಗಿದೆ. ಒಂದು ಪತ್ರಿಕೆಗೆ 3 ಲಕ್ಷ ರೂ ಎಂದರೆ ಒಟ್ಟಾರೆ ಮದ್ವೆಗೆ ಎಷ್ಟು ಖರ್ಚು ಮಾಡಬಹುದು…?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article