ಎಲ್ಲೆಲ್ಲಿ ಏನೇನು.?

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಕೇಂದ್ರದ ಆದೇಶ…! ಕರ್ನಾಟಕದ ಸದಸ್ಯರೇ ಇಲ್ಲ…!

ಕರ್ನಾಟಕದ ವಿರೋಧ ಮತ್ತು ಆತಂಕವನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿದೆ. ಕರ್ನಾಟಕದ ಆಕ್ಷೇಪವನ್ನು ಲೆಕ್ಕಿಸದೇ ಈ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಇದುವರೆಗೆ ತನ್ನ ಪ್ರತಿನಿಧಿಯ ಹೆಸರನ್ನು...

ಚಿಕ್ಕಮಗಳೂರಿನಲ್ಲಿ ಬಿಜೆಪಿ‌ ಮುಖಂಡನ ಹತ್ಯೆ

ಚಿಕ್ಕಮಗಳೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅನ್ವರ್ (40) ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ವಾಸವಿದ್ದ ಅನ್ವರ್ ಗೌರಿ ಬಡಾವಣೆಯ ರಸ್ತೆಯಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿಗೆ ಕಾರಿನಲ್ಲಿ ತೆರಳುವಾಗ...

15 ರ ಹುಡುಗಿ ಮೇಲೆ ಅತ್ಯಾಚಾರ ಎಸಗಿದ 10 ಮಂದಿ ಕಾಮುಕರು…!

15 ವರ್ಷದ ಹುಡುಗಿ ಮೇಲೆ 10ಮಂದಿ‌ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಹೃದಯ ವಿದ್ರಾವಕ‌ ಘಟನೆ‌ ಉತ್ತರ ಪ್ರದೇಶದ ಬುಲಂದ್ ಶಹರ್ನ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಚೇರಿ ಎಂಬ ಗ್ರಾಮದಲ್ಲಿ ಸೋಮವಾರ ನಡೆದ ಘಟನೆ...

5 ವರ್ಷಗಳಲ್ಲಿ 203 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ

ಐಸಿಸಿ ಎಫ್ ಟಿಪಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದು 5 ವರ್ಷಗಳಲ್ಲಿ ದಾಖಲೆಯ 203 ಅಂತರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. 2018-2023 ರ ಅವಧಿಯಲ್ಲಿ ಟೀಂ ಇಂಡಿಯಾ 51 ಟೆಸ್ಟ್, 83 ಏಕದಿನ ಹಾಗೂ 69 ಟಿ20 ಪಂದ್ಯಗಳನ್ನಾಡಲಿದೆ....

ಸಿನಿಮೀಯ ರೀತಿಯಲ್ಲಿ ಗೋವುಗಳ ರಕ್ಷಣೆ…!

ಕಾರವಾರದ ಕುಮಟಾ ಠಾಣೆ ಪೊಲೀಸರ ಸಿನಿಮೀಯ ರೀತಿಯಲ್ಲಿ ಗೋವುಗಳನ್ನು ರಕ್ಷಿಸಿದ್ದಾರೆ. ಈ ಘಟನೆ ಹಳಕಾರ್ ಹರಿಕಾಂತ್ರ ಕೇರಿ ಕ್ರಾಸ್ ನಲ್ಲಿ ನಡೆದಿದೆ. ರಿಜಿಸ್ಟರ್ ಆಗದ ಮಾರುತಿ ಇಂಗ್ನೀಸ್ ಕಾರಿನಲ್ಲಿ ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ರಾತ್ರಿ...

Popular

Subscribe

spot_imgspot_img