ಎಲ್ಲೆಲ್ಲಿ ಏನೇನು.?

ಜಿಲ್ಲಾವಾರು ಸಚಿವರ ಪಟ್ಟಿ ಇಲ್ಲಿದೆ

ಅಂತೂ ಇಂತು ಕಂಗ್ಗಂಟಾಗಿದ್ದ ಸಂಪುಟ ವಿಸ್ತರಣೆ ಮುಗಿದೆ. ಕೆಪಿಜೆಪಿಯ ಶಂಕರ್ ಸೇರಿ ಕಾಂಗ್ರೆಸ್ ನ 15 , ಬಿಎಸ್ ಪಿಯ ಮಹೇಶ್ ಸೇರಿ ಜೆಡಿಎಸ್ ನ 10 ಮಂದಿ ಶಾಸಕರು ನೂತನ ಸಚಿವರಾಗಿ...

ಎಂ ಬಿ ಪಾಟೀಲ್ ರಾಜೀನಾಮೆ?

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮೊದಲು ಬಿಡುಗಡೆ ಮಾಡಿದ್ದ ಸಚಿವರ ಪಟ್ಟಿಯಲ್ಲಿ ಸಚಿವ ಎಂ...

ಮಹಿಳೆಯರಿಗೆ ಡಿಎಲ್ ನೀಡಿದ ಸೌದಿ ಅರೇಬಿಯಾ…!

ಸೌದಿ ಅರೇಬಿಯಾ ತನ್ನ ಧಾರ್ಮಿಕ ಕಟ್ಟಳೆಗಳಿಗೆ ತಿದ್ದುಪಡಿ ತರುವ ಮೂಲಕ ಆಧುನಿಕತೆಯತ್ತ ಮುಂದಡಿ ಇಡುತ್ತಿದೆ. ಮಹಿಳೆಯರಿಗೂ ಡ್ರೈವಿಂಗ್ ಲೈಸೆನ್ಸ್ ಕೊಡುವುದಾಗಿ ಹೇಳಿದ್ದ ಸೌದಿ ಅರೇಬಿಯಾ ಕೊನೆಗೂ ಇದೀಗ ಮಹಿಳೆಯರಿಗೆ ವಾಹನ ಚಾಲನಾ ಪರವಾನಗಿಯನ್ನು...

ಮಹಿಳೆಯರನ್ನು ನಿಂದಿಸಿದ ಪೊಲೀಸ್..!

ಸಮಸ್ಯೆ ಹೊತ್ತು ಬಂದ‌ ಮಹಿಳೆಯರಿಗೆ ಪೊಲೀಸ್ ಅಧಿಕಾರಿ ನಿಂದಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ನಡೆದಿದೆ. ಹಾರೋಗೇರಿ ಪಿಎಸ್ ಐ ಮಹಮ್ಮದ್ ರಫೀಕ್ ಎಂ ತಹಶೀಲ್ದಾರ್ ಸೌಜನ್ಯ ತೋರದೆ...

ಅಶ್ಲೀಲ ಸಂದೇಶ ಕಳುಹಿಸುತ್ತಿದ್ದವನಿಗೆ‌ ಧರ್ಮದೇಟು

ವಾಟ್ಸಪ್‌ ಹಾಗೂ ಫೇಸ್ ಬುಕ್ ಗಳಲ್ಲಿ ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಯುವತಿಯರೇ ಧರ್ಮದೇಟು ನೀಡಿದ್ದಾರೆ. ಈ ಘಟನೆ ನಡೆದಿರುವುದು ದಾವಣಗೆರೆಯ ಜಗಳೂರು ಪಟ್ಟಣದಲ್ಲಿ. ‌ ಇಲ್ಲಿನ ನವ್ಯಜ್ಞಾನ ಜ್ಯೋತಿ ಸಂಸ್ಥೆಯ ಯುವತಿಗೆ ಜಗಳೂರು...

Popular

Subscribe

spot_imgspot_img