ಎಲ್ಲೆಲ್ಲಿ ಏನೇನು.?

ಸಂಪರ್ಕ ಕಳೆದುಕೊಂಡ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾ‌ನ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಯಾಣಿಸುತ್ತಿದ್ದ ವಿಮಾನ‌ 14 ನಿಮಿಷಗಳ ಕಾಲ ರಾಡರ್ ಸಂಪರ್ಕ ಕಳೆದುಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಸುಷ್ಮಾ...

ಕರುಣಾನಿಧಿ, ಫರ್ನಾಂಡಿಸ್ ಗೆ ಶುಭಕೋರಿದ ಪ್ರಧಾನಿ

ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರು 94ನೇ ಹಾಗೂ ಹಿರಿಯ ರಾಜಕಾರಣಿ ಜಾರ್ಜ್ ಫರ್ನಾಂಡೀಸ್ 88ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ. ಎಂ ಕರುಣಾನಿಧಿ ಅವರಿಗೆ ಹುಟ್ಟುಹಬ್ಬದ...

ವಿದ್ಯಾರ್ಥಿಯ‌ ಕಣ್ಣಿನ ದೃಷ್ಟಿಯನ್ನೇ ತೆಗೆದ ಶಿಕ್ಷಕ…?

ವಿದ್ಯಾರ್ಥಿಯ ಕಣ್ಣಿ‌ನ ದೃಷ್ಟಿ ತೆಗೆದ ಆರೋಪ ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್ ವಿರುದ್ಧ ಕೇಳಿಬಂದಿದೆ. ಯುಸೇಫ್ ಗಿರಿ ಮಲ್ಲೇಶ್ ಎಂಬ ವಿದ್ಯಾರ್ಥಿಗರ ಸ್ಕೇಳಿನಿಂದ ಹೊಡೆದಿದ್ದಾರೆ. ಈ ವೇಳೆ ಆತನ...

ದೇವೇಗೌಡರ ನಿವಾಸಕ್ಕೆ ಲಿಂಗಾಯತ ಸ್ವಾಮಿಗಳ ಭೇಟಿ..!

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೈಕಮಾಂಡ್ ಗೆ ದಂಬಾಲು ಹೊಡಿತ್ತಿವೆ. ಈ ನಡುವೆ ಲಿಂಗಾಯತ ಸ್ವಾಮಿಗಳು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ. ಪದ್ಮನಾಭನಗರದಲ್ಲಿರುವ ಗೌಡರ...

ಎಸ್ ಐ ನೇಮಕ ಅವಧಿ ವಿಸ್ತರಣೆ

ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜೂ.11 ಹಾಗೂ ಶುಲ್ಕ ಪಾವತಿಸಲು ಜೂ.13ರವರೆಗೆ ವಿಸ್ತರಿಸಿ ಪೊಲೀಸ್ ನೇಮಕ ಸಮಿತಿ ಅಧಿಸೂಚನೆ ಹೊರಡಿಸಿದೆ. ಫೆ.22ರಂದು 164...

Popular

Subscribe

spot_imgspot_img