ಎಲ್ಲೆಲ್ಲಿ ಏನೇನು.?

ಇನ್ನು ನಮ್ಮ ಕಾರ್ಯಕರ್ತರನ್ನು‌ ಮುಟ್ಟಿದ್ರೆ ಜೋಕೆ….!

ನಮ್ಮ ಕಾರ್ಯಕರ್ತರನ್ನು‌ ಮುಟ್ಟಿದರೆ ಜೋಕೆ ಎಂದು ಸಂಸದ ಪ್ರತಾಪ ಸಿಂಹ‌ ಟ್ವೀಟ್ ಮಾಡಿದ್ದು, ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಇಂದು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಎಸ್...

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ವೈ

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರೈತರು ಹಾಗೂ ದೇವರ ಹೆಸರಿನಲ್ಲಿ ಬಿಎಸ್ ವೈ ರಾನಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ವಜುಭಾಯಿವಾಲ ಪ್ರಮಾಣವಚನ ಬೋಧಿಸಿದರು. ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು...

ರಾಜ್ಯದ 24ನೇ ಸಿಎಂ ಆಗಿ ನಾಳೆ ಬಿಎಸ್ ವೈ ಪ್ರಮಾಣವಚನ…..

ಬೃಹನ್ನಾಟಕದ ಬಳಿಕ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಮಾಜಿ ಅಟಾರ್ನಿ ಜನರಲ್ ರೋಹ್ಟಗಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಬಿ ಎಸ್ ಯಡಿಯೂರಪ್ಪ ರಾಜ್ಯದ...

ಹಳ್ಳಿ ಮಕ್ಕಳ ಕನಸಿಗೆ ನೀರೆರೆದ ‘ಸಿ ಐ ಟಿ’….! ಬಡ ಮಕ್ಕಳ ಎಂಬಿಎ, ಬಿಇ ಆಸೆಯನ್ನು ಪೋಷಿಸಿದ ಶೈಕ್ಷಣಿಕ ನಗರಿಯ ಹೆಮ್ಮೆಯ ವಿದ್ಯಾಸಂಸ್ಥೆ…!

ಬಿಇ, ,ಎಂಬಿಎ , ಪಿಎಚ್ ಡಿ ಇತ್ಯಾದಿ ಇತ್ಯಾದಿ ಉನ್ನತ ವ್ಯಾಸಂಗ ಅದೆಷ್ಟೋ ಹಳ್ಳಿಯ ಬಡ‌ ಮಕ್ಕಳ ಪಾಲಿಗೆ ಗಗನ ಕುಸುಮವೇ ಸರಿ. ದೂರದ ಊರಿಗೆ ಹೋಗಿ, ಅತ್ಯುತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಹಣವಿದ್ದವವರ...

ಕಪ್ಪೂ ನಮ್ದೇ , ಸರ್ಕಾರವೂ ನಮ್ದೇ ಎಂದ ಪ್ರತಾಪ್ ಸಿಂಹ…!

ಮೈಸೂರು ಸಂಸದ ಪ್ರತಾಪ್ ಸಿಂಹ ಈ ಬಾರಿ ಕಪ್ಪೂ ನಮ್ದೇ, ಸರ್ಕಾರವೂ ನಮ್ದೇ ಎಂದಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಬಿ ಎಸ್ ಯಡಿಯೂರಪ್ಪ ಅವರು ಆಯ್ಕೆಯಾಗಿದ್ದು, ಅವರು ನಾಳೆಯೇ ಸಿಎಂ ಆಗುತ್ತೇನೆ ಎಂದಿದ್ದಾರೆ. ಶಾಸಕಾಂಗ...

Popular

Subscribe

spot_imgspot_img