No menu items!
17 C
Munich
Saturday, May 2, 2026

ಇನ್ನು ನಮ್ಮ ಕಾರ್ಯಕರ್ತರನ್ನು‌ ಮುಟ್ಟಿದ್ರೆ ಜೋಕೆ….!

Must read

ನಮ್ಮ ಕಾರ್ಯಕರ್ತರನ್ನು‌ ಮುಟ್ಟಿದರೆ ಜೋಕೆ ಎಂದು ಸಂಸದ ಪ್ರತಾಪ ಸಿಂಹ‌ ಟ್ವೀಟ್ ಮಾಡಿದ್ದು, ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ಇಂದು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಎಸ್ ವೈ ಪ್ರಮಾಣ ವಚನ ಸ್ವೀಕಾರಕ್ಕೆ‌ ಮುನ್ನವೇ ನಿನ್ನೆಯೇ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು, ‘ ನಮ್ಮ ಕಾರ್ಯಕರ್ತರನ್ನು ನಾಳೆಯಿಂದ ಮುಟ್ಟಿದ್ರೆ ಜೋಕೆ! 23 ಜನರನ್ನು ಕಳೆದಯಕೊಂಡ ನೋವಿಗೆ ನಾಳೆ ಅಂತಿಮ ತೆರೆ ಎಂದು ಹೇಳಿದ್ದಾರೆ.


ಪ್ರತಾಪ್ ಸಿಂಹ ಅವರ ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article