ಎಲ್ಲೆಲ್ಲಿ ಏನೇನು.?

ಸ್ಟೀಫನ್‌ ಹಾಕಿಂಗ್ ಇನ್ನಿಲ್ಲ

ಭೌತವಿಜ್ಞಾನಿ ಪ್ರೊ. ಸ್ಟೀಫನ್ ಹಾಕಿಂಗ್ (76) ವಿಧಿವಶರಾಗಿದ್ದಾರೆ.  ಇಂಗ್ಲೆಂಡ್ ನ ಕೇಂಬ್ರಿಡ್ಜ್ ನಲ್ಲಿನ ತಮ್ಮ ನಿವಾಸದಲ್ಲಿ ಇಂದು‌ ಮುಂಜಾನೆ ಮೃತಪಟ್ಟಿದ್ದಾರೆ. 1942ರ ಜನವರಿ 8ರಂದು ಜನಸಿದ್ದರು.  ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು...

ಮಗನ ಪ್ರೀತಿ ತಂದೆಯ ಜೀವ ತೆಗೆಯಿತು…!

ಮಗ ಲವ್ ಮಾಡಿ ಮದ್ವೆ ಆಗಿದ್ದಕ್ಕೆ ತಂದೆ ಜೀವ ಕಳೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.‌ ಗ್ರಾಮದ ದಶರಥ ಎಂಬ ಯುವಕ ಪಕ್ಕದ ಮಾರಕ ಶೆಟ್ಟಿ ಹಳ್ಳಿಯ...

2ವರ್ಷದ ಕಂದಮ್ಮನಿಗೆ ಬೇಕಿದೆ ನೆರವು

ಅಥರ್ವ ಹೆಗ್ಡೆ ಎಂಬ ಎರಡು ವರ್ಷದ ಬಾಲಕ ಕಿವುಡುತನದಿಂದ ಬಳಲುತ್ತಿದ್ದಾನೆ. ಎರಡೂ ಕಿವಿಗಳೂ ಸಹ ಈತನಿಗೆ ಕೇಳುತ್ತಿಲ್ಲ.‌ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದ್ದು , ಒಟ್ಟಾರೆ‌ ‌ಸುಮಾರು 8ರಿಂದ 9 ಲಕ್ಷ ಖರ್ಚಾಗಲಿದೆ. ನಿಮ್ಮ ಸಹಾಯವನ್ನು...

ಊಟ ಚೆನ್ನಾಗಿಲ್ಲ ಎಂದ ಗ್ರಾಹಕನನ್ನು‌ ಕೊಂದ ಸಿಬ್ಬಂದಿ….!

ಅಡುಗೆ ಚೆನ್ನಾಗಿಲ್ಲ ಎಂದು ಹೇಳಿದ ಗ್ರಾಹಕನನ್ನು ಡಾಬಾ ಸಿಬ್ಬಂದಿ ಕೊಲೆ ಮಾಡಿದ ಘಟನೆ ನವದೆಹಲಿ ಪ್ರೀತ್ ವಿಹಾರ್ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪವನ್ ಕುಮಾರ್ (30)ಎಂದು ಗುರುತಿಸಲಾಗಿದೆ. ಇವರು ಮಂಡಾವ್ಲಿಯಲ್ಲಿ ಸ್ವಂತ ಉಪಹಾರಗೃಹವನ್ನು ಹೊಂದಿದ್ದಾರೆ. ಭಾನುವಾರ...

35ರ ಶಿಕ್ಷಕಿಯೊಂದಿಗೆ ಲವ್; ವಿರೋಧಿಸಿದ ಅಮ್ಮನನ್ನೇ ಕೊಂದಳು ಯುವತಿ…!

35ವರ್ಷದ ಶಿಕ್ಷಕಿಯನ್ನು ಪ್ರೀತಿಸಿದ 18 ವರ್ಷದ ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಾಯಿಯನ್ನೇ ಕೊಂದ ಘಟನೆ ಘಜಿಯಾಬಾದ್ ನ ಕವಿನಗರದಲ್ಲಿ ನಡೆದಿದೆ. ಯುವತಿ 35ವರ್ಷದ ತನ್ನ ಶಿಕ್ಷಕಿಯನ್ನು ಪ್ರೇಮಿಸಿದ್ದಾಳೆ.‌ ಇದಕ್ಕೆ ತಾಯಿ ಅಡ್ಡಪಡಿಸಿದ್ದಾರೆ.‌ಇದರಿಂದ ಕುಪಿತಗೊಂಡ...

Popular

Subscribe

spot_imgspot_img