No menu items!
16.3 C
Munich
Thursday, April 30, 2026

2ವರ್ಷದ ಕಂದಮ್ಮನಿಗೆ ಬೇಕಿದೆ ನೆರವು

Must read

ಅಥರ್ವ ಹೆಗ್ಡೆ ಎಂಬ ಎರಡು ವರ್ಷದ ಬಾಲಕ ಕಿವುಡುತನದಿಂದ ಬಳಲುತ್ತಿದ್ದಾನೆ. ಎರಡೂ ಕಿವಿಗಳೂ ಸಹ ಈತನಿಗೆ ಕೇಳುತ್ತಿಲ್ಲ.‌

ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದ್ದು , ಒಟ್ಟಾರೆ‌ ‌ಸುಮಾರು 8ರಿಂದ 9 ಲಕ್ಷ ಖರ್ಚಾಗಲಿದೆ. ನಿಮ್ಮ ಸಹಾಯವನ್ನು ಅಥರ್ವನ‌ ಕುಟುಂಬ ಬಯಸುತ್ತಿದೆ.
ಸಹಾಯ ಮಾಡಲಿಚ್ಛಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಕೈಲಾದ ಹಣದ ನೆರವು ನೀಡಬಹುದು.

  • Account number: 80808080101032170
  • Account name: Vinay K P
  • IFSC code: YESB0CMSNOC

(ಕೃಪೆ: Milaap)

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article